ಹೊಟ್ಟೆ ಮೇಲೆ ಮಲಗಿದ್ರೆ ಗಂಭೀರ ಸಮಸ್ಯೆಗಳು ನಿಮ್ಮನ್ನರಸಿ ಬರಬಹುದು ಜೋಕೆ

First Published Jan 24, 2021, 3:39 PM IST

ಒಬ್ಬೊಬ್ಬರಿಗೆ ಒಂದೊಂದು ರೀತಿ ಮಲಗುವ ಅಭ್ಯಾಸ ಇರುತ್ತದೆ. ಕೆಲವರು ಬೆನ್ನ ಮೇಲೆ ಮಲಗಿದರೆ, ಕೆಲವರು ಒಂದು ಮಗ್ಗುಲಿಗೆ ಮಲಗುತ್ತಾರೆ. ಇನ್ನು ಕೆಲವರು ಕಿಬ್ಬೊಟ್ಟೆಯ ಬಲದ ಮೇಲೆ ಮಲಗುತ್ತಾರೆ. ನಿಮಗೂ ಅಂತಹ ಅಭ್ಯಾಸ ಇದೆಯೇ? ತಕ್ಷಣ ಈ ಅಭ್ಯಾಸಗಳನ್ನು ಬಿಟ್ಟು ಬಿಡಿ ಅಥವಾ ಇಲ್ಲದಿದ್ದರೆ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.