ರಾತ್ರಿ ಊಟದಲ್ಲಿ ಸೌತೆಕಾಯಿ ತಿನ್ನುವುದಾದರೆ ನಿಮ್ಮ ಅಭ್ಯಾಸ ಬದಲಾಯಿಸಿಕೊಳ್ಳಿ...

First Published Mar 5, 2021, 4:51 PM IST

ಸೌತೆಕಾಯಿಯಲ್ಲಿ ಹಲವು ಪೋಷಕಾಂಶಗಳು ಇವೆ, ಇದು ಆರೋಗ್ಯಕ್ಕೆ ಅತ್ಯಗತ್ಯ. ಸೌತೆಕಾಯಿಯನ್ನು ಖನಿಜ ಜೀವಸತ್ವಗಳು ಮತ್ತು ಇತರ ಆರೋಗ್ಯಕರ ಅಂಶಗಳ ಪವರ್ ಹೌಸ್ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿಯನ್ನು ಬಳಸುತ್ತೇವೆ, ಆದರೆ ಸೌತೆಕಾಯಿಯನ್ನು ತಿನ್ನುವುದರಿಂದ ಅಡ್ಡ ಪರಿಣಾಮಗಳು ಇವೆ ಎನ್ನುವುದನ್ನು ನೆನಪಿಡಬೇಕು.. .