ಕ್ಯಾನ್ಸರ್‌ಗೆ ರಾಮಬಾಣವಿದು, ತೆಳ್ಳಗಿನ ವ್ಯಕ್ತಿಗಳಿಗೆ ಅತಿ ಹೆಚ್ಚು ಲಾಭದಾಯಕ!
ಹೊಸ ಅಧ್ಯಯನವೊಂದರಿಂದ ದೇಹಕ್ಕೆ ಅತ್ಯಂತ ಲಾಭದಾಯಕವೆನಿಸಿಕೊಂಡಿರುವ ವಿಟಮಿನ್ ಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಕಾಪಾಡುತ್ತದೆ ಎಂಬ ವಿಚಾರ ಬಯಲಾಗಿದೆ.
ಹೊಸ ಅಧ್ಯಯನವೊಂದರಿಂದ ದೇಹಕ್ಕೆ ಅತ್ಯಂತ ಲಾಭದಾಯಕವೆನಿಸಿಕೊಂಡಿರುವ ವಿಟಮಿನ್ ಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಕಾಪಾಡುತ್ತದೆ ಎಂಬ ವಿಚಾರ ಬಯಲಾಗಿದೆ.
ಅದರಲ್ಲೂ ವಿಶೇಷವಾಗಿ ವಿಟಮಿನ್ ಡಿ ಬಳಕೆ ಮಾಡುವವರು ಸೇರಿ ಸಾಮಾನ್ಯ ತೂಕವುಳ್ಳ ವ್ಯಕ್ತಿಗಳಲ್ಲಿ ಈ ರೋಗದ ಅಪಾಯ ಇತರರಿಗಿಂತ ಕಡಿಮೆ ಇರುತ್ತದೆ.
ಬಿಸಿಲು ಕೂಡಾ ವಿಟಮಿನ್ ಡಿ ಹೆಚ್ಚಿಸಲು ಬಹಳ ಸಹಾಯಕರ.
ಈ ಅಧ್ಯಯನದಿಂದ ಲೋ ಬಾಡಿ ಮಾಸ್ಕ್ ಅಥವಾ ಸಾಮಾನ್ಯ ತೂಕವುಳ್ಳ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಅಪಾಯ ಶೇ. 38ರಷ್ಟು ಕಡಿಮೆ ಇದೆ ಎನ್ನುವುದು ತಿಳಿದು ಬಂದಿದೆ.
ಅಂದರೆ ವಿಟಮಿನ್ ಡಿ ಕಡಿಮೆ ತೂಕವುಳ್ಳ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಅಪಾಯ ಶೇಕಡಾ 38ರಷ್ಟು ಹಾಗೂ ಸಾಮಾನ್ಯ ಜನರಲ್ಲಿ ಸೇ. 17ರಷ್ಟು ಕ್ಷೀಣಿಸುವಂತೆ ಮಾಡುತ್ತದೆ.
ಅಂದರೆ ವಿಟಮಿನ್ ಡಿ ಕಡಿಮೆ ತೂಕವುಳ್ಳ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಅಪಾಯ ಶೇಕಡಾ 38ರಷ್ಟು ಹಾಗೂ ಸಾಮಾನ್ಯ ಜನರಲ್ಲಿ ಸೇ. 17ರಷ್ಟು ಕ್ಷೀಣಿಸುವಂತೆ ಮಾಡುತ್ತದೆ.
ಪನೀರ್‌ನಲ್ಲಿ ರುಚಿಯಿಂದ ಹಿಡಿದು ಇದರಲ್ಲಿರುವ ಅನೇಕ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ವಿಟಮಿನ್ ಡಿ ಇರುತ್ತವೆ.
ಪನೀರ್‌ನಲ್ಲಿ ರುಚಿಯಿಂದ ಹಿಡಿದು ಇದರಲ್ಲಿರುವ ಅನೇಕ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ವಿಟಮಿನ್ ಡಿ ಇರುತ್ತವೆ.
ಇನ್ನುಳಿದಂತೆ ಮೊಟ್ಟೆ, ಮೀನು, ಮಾಂಸ ಮೊದಲಾದವು ವಿಟಮಿನ್ ಡಿ ಹೆಚ್ಚಿಸುವ ಆಹಾರಗಳಾಗಿವೆ.
ಇನ್ನು ಸಸ್ಯಾಹಾರಿಗಳು ಹಾಲು, ಚೀಸ್, ಅಣಬೆ ಇವುಗಳನ್ನು ಸೇವಿಸಿ ವಿಟಮಿನ್ ಡಿ ಹೆಚ್ಚಿಸಿಕೊಳ್ಳಬಹುದು.