ಮಕ್ಕಳ ಆರೋಗ್ಯದಿಂದ ಹಿಡಿದು, ಹಿರಿಯರ ಸದೃಢತೆಗೆ ನೇಂದ್ರ ಬಾಳೆಹಣ್ಣೆಂಬ ಔಷಧ

First Published Mar 22, 2021, 1:52 PM IST

ನೇಂದ್ರ ಬಾಳೆ ಹಣ್ಣನ್ನು ಚೆಂಗಲಿ ಕೊಂಡನ್ ನೇಂದ್ರ ಬಾಳೆಹಣ್ಣು ಅಂತಲೂ ಕರೆಯುತ್ತಾರೆ. ಇದನ್ನು ಕೇರಳದ ತ್ರಿಶೂರ್ನ ಚೆಂಗಾಸಿ ಕೊಡು ಎಂಬ ಹಳ್ಳಿಯಲ್ಲಿ ಬೆಳೆಸುತ್ತಾರೆ. ಈ ಬಾಳೆಹಣ್ಣಿನಲ್ಲಿ ಎಷ್ಟು ಪೌಷ್ಠಿಕತೆ ಇದೆ ಎಂದರೆ, ಪುಟ್ಟಮಕ್ಕಳಿಂದ ಹಿಡಿದು ಹಿರಿಯರು ತಿನ್ನಬಹುದು. ಇದು ಬೇರೆ ಬಾಳೆಹಣ್ಣಿನ ಹಾಗೆ ಸಿಪ್ಪೆ ತೆಳ್ಳಗೆ ಇರುವುದಿಲ್ಲ ದಪ್ಪಗೆ ಇರುತ್ತದೆ. ಇದರ ತಿನಿಸುಗಳನ್ನು ಇಷ್ಟ ಪಡದವರಿಲ್ಲ.