ಫಿಟ್ ಆಗರ್ಬೇಕಾ? ಆದರೆ ಎಲ್ಲವನ್ನೂ ನಂಬಿ ಸಮಯ ವ್ಯರ್ಥ ಮಾಡ್ಬೇಡಿ...

First Published May 18, 2021, 5:31 PM IST

ಆರೋಗ್ಯಕರವಾಗಿರಬೇಕು, ಫಿಟ್ ಆಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ವರ್ಕ್ ಔಟ್ ಮಾಡಿ ಸಧೃಢ ಮೈಕಟ್ಟು ಪಡೆಯಲು ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಅದಕ್ಕಾಗಿ ಯಾರು ಏನೇ ಸಲಹೆ ನೀಡಿದರೂ ಅದನ್ನೇ ನಿಜ ಎಂದು ತಿಳಿದು ಫಾಲೋ ಮಾಡ್ತಾರೆ. ನೀವು ಹಾಗೆ ಮಾಡ್ತಿದ್ರೆ ಇಂದೇ ಬದಲಾಗಿ. ಇಲ್ಲಾಂದ್ರೆ ನಿಮ್ಮ ಸ್ಟ್ರಾಂಗ್ ಬಾಡಿ ಕನಸು ಕನಸಾಗಿಯೇ ಉಳಿಯುತ್ತೆ.