ಜೀವನಶೈಲಿ ಬದಲಾಯಿಸಿ, ಮಾನಸಿಕ ಆರೋಗ್ಯ ಉತ್ತಮವಾಗಿಸಿ

First Published Apr 7, 2021, 5:35 PM IST

ದೈಹಿಕ ಆರೋಗ್ಯವನ್ನು ಉತ್ತಮವಾಗಿಡಲು ನಾವು ಏನು ಮಾಡುವುದಿಲ್ಲ. ಉತ್ತಮ ಆಹಾರ ಸೇವನೆ, ವ್ಯಾಯಾಮ, ವೈದ್ಯರ ಸಲಹೆ ಪಡೆದು ಏನು ಮಾಡಬೇಕಾದಲೂ ಮಾಡಲು ಸಿದ್ಧರಿರುತ್ತೇವೆ. ಆದರೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೀವು ಎಂದಾದರೂ ಯೋಜನೆ ರೂಪಿಸಿದ್ದೀರಾ? ಖಂಡಿತ ಇಲ್ಲ ಆಲ್ವಾ?. ಮಾನಸಿಕ ಅಸ್ವಸ್ಥ ಅಥವಾ ಅನಾರೋಗ್ಯ ಪೀಡಿತರು ಮಾನಸಿಕ ಅಸ್ವಸ್ಥರು ಎಂದು ಭಾವಿಸುವ ವರು ನಮ್ಮ ಸಮಾಜದಲ್ಲಿ ಇದ್ದಾರೆ.