ಬದನೆಯಲ್ಲೂ ಔಷಧೀಯ ಗುಣಗಳಿವೆಯಾ? ಏನಿವೆ ನೋಡಿ...

First Published Apr 22, 2021, 9:46 AM IST

ಬದನೇಕಾಯಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಳಸುವ ತರಕಾರಿ. ಇದನ್ನು ತರಕಾರಿ ಎಂದು ಪರಿಗಣಿಸಲಾಗಿದ್ದರೂ, ಅವು ಒಂದು ಹಣ್ಣಾಗಿದೆ. ಏಕೆಂದರೆ ಅವು ಹೂ ಬಿಡುವ ಸಸ್ಯದಿಂದ ಬೆಳೆಯುತ್ತವೆ ಮತ್ತು ಬೀಜಗಳನ್ನು ಹೊಂದಿರುತ್ತವೆ. ಬದನೆ ಗಾತ್ರ ಮತ್ತು ಬಣ್ಣದಲ್ಲಿ ಅನೇಕ ವಿಧಗಳಿವೆ. ಮತ್ತು ಆಳವಾದ ನೇರಳೆ ಚರ್ಮವನ್ನು ಹೊಂದಿರುವ ಬದನೆಕಾಯಿ ಸಾಮಾನ್ಯವಾಗಿದ್ದರೂ, ಅವು ಕೆಂಪು, ಹಸಿರು ಅಥವಾ ಕಪ್ಪು ಬಣ್ಣವನ್ನು ಸಹ ಹೊಂದಿರುತ್ತದೆ.