ಸೌತೆಕಾಯಿ ಕಹಿ ಅಥವಾ ಸಿಹಿ ? ಗುರುತಿಸೋಕೆ ಈ ವಿಧಾನ ಅನುಸರಿಸಿ

First Published May 20, 2021, 2:24 PM IST

ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ನೀರಿನ ಕೊರತೆ ಆಗಬಾರದು. ದೇಹವನ್ನು ಹೈಡ್ರೇಟ್ ಆಗಿಡಲು, ಸಾಕಷ್ಟು ನೀರು ಕುಡಿಯಿರಿ ಮತ್ತು ಸಾಕಷ್ಟು ನೀರು ಇರುವ ಅಂತಹ ಹಣ್ಣುಗಳನ್ನು ತಿನ್ನಬೇಕು. ಬೇಸಿಗೆಯಲ್ಲಿ ಬರುವ ಹಣ್ಣುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಈ ಹಣ್ಣುಗಳನ್ನು ಖರೀದಿಸುವಾಗ, ಅವು ಆರೋಗ್ಯಕ್ಕೆ ಒಳ್ಳೆಯದು ಮತ್ತು ರುಚಿಯಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು.