ಸಿಹಿ ತಿನಿಸುಗಳ ಬದಲು ಮಧುಮೇಹಿಗಳು ಈ ಹಣ್ಣು ಸೇವಿಸಬಹುದು

First Published Feb 27, 2021, 2:52 PM IST

ಹಣ್ಣುಗಳು ಆರೋಗ್ಯಕರವಾಗಿರುತ್ತವೆ ಮತ್ತು ಆರೋಗ್ಯಕರ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ತುಂಬಿಕೊಂಡಿರುತ್ತವೆ. ಆದರೆ ಎಲ್ಲಾ ಹಣ್ಣುಗಳು ಸಮಾನವಾಗಿಲ್ಲ. ಕೆಲವು ಆಂಟಿ ಓಕ್ಸಿಡಂಟ್ಸ್ ಗಳಲ್ಲಿ ಅಧಿಕವಾಗಿದ್ದರೆ, ಇನ್ನೂ ಕೆಲವು ವಿಟಮಿನ್ ಎಯ ಸಮೃದ್ಧ ಮೂಲವಾಗಿರಬಹುದು. ಇನ್ನೂ ಕೆಲವು ಅಗತ್ಯವಿರುವ ಎಲ್ಲಾ ವಿಟಮಿನ್ ಬಿ ಗಳನ್ನು ನೀಡಬಹುದು. ಆದರೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಬಯಸಿದರೆ ಹಣ್ಣುಗಳು ಹೆಚ್ಚು ಆರೋಗ್ಯಕರ ಪರ್ಯಾಯವೆಂದು ಒಪ್ಪಿಕೊಳ್ಳಬಹುದು.