47ರ ಹರೆಯದ ಫಿಟ್ ಆ್ಯಂಡ್ ಹಾಟ್ ಮಂದಿರಾ ಬೇಡಿ!!

First Published 28, Feb 2020, 3:06 PM

90ರ ದಶಕದಲ್ಲಿ ದೂರದರ್ಶನದ ಶಾಂತಿ ಧಾರವಾಹಿಯ ಜನಪ್ರಿಯ ನಾಯಕಿ ಮಂದಿರಾ ಬೇಡಿ. ನಟನೆ, ಟಿವಿ ನಿರೂಪಣೆ, ವಸ್ತ್ರ ವಿನ್ಯಾಸ ಹೀಗೆ..ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದವರು. 365 ಡೇಸ್ ವರ್ಕ್‌ಟ್ ಚಾಲೆಂಜ್ ಎಂಬ ಟ್ಯಾಗ್‌ನೊಂದಿಗೆ ದಿನ ವ್ಯಾಯಮ ಮಾಡುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಇವರ ಫಿಟ್‌ನೆಸ್‌ಗೆ ನೆಟ್ಟಿಗರು ಮಾರು ಹೋಗಿದ್ದಾರೆ. ಈಜು, ಬಾಕ್ಸಿಂಗ್, ಜಿಮ್, ಯೋಗಾ, ಓಡುವುದು ಹೀಗೆ ಯಾವ ವ್ಯಾಯಮವಾದರೂ ಸರಿ ಪ್ರತಿದಿನ ತಪ್ಪದೇ ದೇಹ ದಂಡಿಸುವ  47ರ  ಹರೆಯದ ಮಂದಿರಾ ಬೇಡಿ ತಮ್ಮ ಫಿಟ್‌ನೆಸ್ ಮಂತ್ರದಿಂದ ಫ್ಯಾನ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ತಮ್ಮ ಹಾಟ್‌ನೆಸ್‌ನಿಂದ ಈಗಲೂ ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿದ್ದಾರೆ.
 
ಫಿಟ್‌ನೆಸ್‌ ಮಂತ್ರದಿಂದ ಫ್ಯಾನ್ಸ್ ಹೆಚ್ಚಿಸಿಕೊಳ್ಳುತ್ತಿರುವ ಮಂದಿರಾ ಬೇಡಿ.

ಫಿಟ್‌ನೆಸ್‌ ಮಂತ್ರದಿಂದ ಫ್ಯಾನ್ಸ್ ಹೆಚ್ಚಿಸಿಕೊಳ್ಳುತ್ತಿರುವ ಮಂದಿರಾ ಬೇಡಿ.

ಕ್ರಿಕೆಟ್ ಕಾಮೆಂಟರಿಗೆ ಯಾವ ಹೆಣ್ಣು ಮಕ್ಕಳು ಮುಂದಾಗದ ಟೈಮಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟ ದಿಟ್ಟೆ.

ಕ್ರಿಕೆಟ್ ಕಾಮೆಂಟರಿಗೆ ಯಾವ ಹೆಣ್ಣು ಮಕ್ಕಳು ಮುಂದಾಗದ ಟೈಮಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟ ದಿಟ್ಟೆ.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಾಂತಿ ಧಾರಾವಾಹಿಯಲ್ಲಿ ಎಲ್ಲರ ಮನ ಗೆದ್ದ ನಟಿ.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಾಂತಿ ಧಾರಾವಾಹಿಯಲ್ಲಿ ಎಲ್ಲರ ಮನ ಗೆದ್ದ ನಟಿ.

ವಯಸ್ಸು 47. ಫಿಟ್‌ನೆಸ್ ಹೇಗಿರಬೇಕೆಂದು ಹೇಳಿ ಕೊಡೋ ದಿವಾ.

ವಯಸ್ಸು 47. ಫಿಟ್‌ನೆಸ್ ಹೇಗಿರಬೇಕೆಂದು ಹೇಳಿ ಕೊಡೋ ದಿವಾ.

ಇವಳ ಯೋಗದ ಭಂಗಿಗಳಿಗೆ ಮಾರು ಹೋಗದವರು ಯಾರು ಹೇಳಿ?

ಇವಳ ಯೋಗದ ಭಂಗಿಗಳಿಗೆ ಮಾರು ಹೋಗದವರು ಯಾರು ಹೇಳಿ?

ತಪ್ಪದೇ ದೇಹಕ್ಕೆ ಕಸರತ್ತು ಕೊಡೋ ನಟಿ.

ತಪ್ಪದೇ ದೇಹಕ್ಕೆ ಕಸರತ್ತು ಕೊಡೋ ನಟಿ.

ಜಿಮ್ ಜೊತೆ ಆಹಾರ ಹಾಗೂ ಯೋಗದಲ್ಲಿಯೂ ಮಂದಿರಾ ಸ್ಟ್ರಿಕ್ಟ್.

ಜಿಮ್ ಜೊತೆ ಆಹಾರ ಹಾಗೂ ಯೋಗದಲ್ಲಿಯೂ ಮಂದಿರಾ ಸ್ಟ್ರಿಕ್ಟ್.

ಯಾರಿಗೂ ಕಡಿಮೆ ಇಲ್ಲದಂತೆ ಮೈ ದಂಡಿಸುತ್ತಾರೆ.

ಯಾರಿಗೂ ಕಡಿಮೆ ಇಲ್ಲದಂತೆ ಮೈ ದಂಡಿಸುತ್ತಾರೆ.

ಬಾಲಿವುಡ್‌ನ ಕೆಲವು ಚಿತ್ರಗಳಲ್ಲಿಯೂ ಮಂದಿರಾ ತಮ್ಮ ನಟನಾ ಕೌಶಲ್ಯ ತೋರಿದ್ದಾರೆ.

ಬಾಲಿವುಡ್‌ನ ಕೆಲವು ಚಿತ್ರಗಳಲ್ಲಿಯೂ ಮಂದಿರಾ ತಮ್ಮ ನಟನಾ ಕೌಶಲ್ಯ ತೋರಿದ್ದಾರೆ.

ಬಿಕಿನಿಯಲ್ಲಿಯೂ ಸೈ ಎನಿಸಿಕೊಂಡ ನಟಿ.

ಬಿಕಿನಿಯಲ್ಲಿಯೂ ಸೈ ಎನಿಸಿಕೊಂಡ ನಟಿ.

ಜಿಮ್ಮೇ ಬೇಕು ಅಂತಿಲ್ಲ ಇವರಿಗೆ ದೇಹ ದಂಡಿಸಲು. ಎಲ್ಲಿಯಾದರೂ ಸರಿ ವ್ಯಾಯಾಮ ಮಾತ್ರ ತಪ್ಪಿಸೋಲ್ಲ.

ಜಿಮ್ಮೇ ಬೇಕು ಅಂತಿಲ್ಲ ಇವರಿಗೆ ದೇಹ ದಂಡಿಸಲು. ಎಲ್ಲಿಯಾದರೂ ಸರಿ ವ್ಯಾಯಾಮ ಮಾತ್ರ ತಪ್ಪಿಸೋಲ್ಲ.

ನಿರ್ದೇಶಕ, ಪತಿ ರಾಜ್ ಕುಶಾಲ್ ಹಾಗೂ ಮಗನೊಂದಿಗೆ ಮಂದಿರಾ ಹಾಲಿಡೇ ಮೂಡಿನಲ್ಲಿ.

ನಿರ್ದೇಶಕ, ಪತಿ ರಾಜ್ ಕುಶಾಲ್ ಹಾಗೂ ಮಗನೊಂದಿಗೆ ಮಂದಿರಾ ಹಾಲಿಡೇ ಮೂಡಿನಲ್ಲಿ.

ಸೀರೆಯಲ್ಲಿ ಫಿಟ್‌ನೆಸ್ ದಿವಾ.

ಸೀರೆಯಲ್ಲಿ ಫಿಟ್‌ನೆಸ್ ದಿವಾ.

ಮಂದಿರಾ ತರ ಫಿಸಿಕ್ ಬೇಕು ಅಂದ್ರೆ ನೀವೂ 365 ಡೇಸ್ ಫಿಟ್‌ನೆಸ್ ಮಂತ್ರವನ್ನು ಜಪಿಸೋದು ಅನಿವಾರ್ಯ.

ಮಂದಿರಾ ತರ ಫಿಸಿಕ್ ಬೇಕು ಅಂದ್ರೆ ನೀವೂ 365 ಡೇಸ್ ಫಿಟ್‌ನೆಸ್ ಮಂತ್ರವನ್ನು ಜಪಿಸೋದು ಅನಿವಾರ್ಯ.

loader