ಹಸು-ಎಮ್ಮೆ ಅಥವಾ ಮೇಕೆ, ಮಗುವಿಗೆ ಯಾವ ಹಾಲು ಬೆಸ್ಟ್?

First Published May 24, 2021, 12:40 PM IST

ಮಕ್ಕಳಿಗೆ ಹಾಲು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಅವರ ದೇಹಕ್ಕೆ ಎಷ್ಟು ಮತ್ತು ಯಾವ ಹಾಲು ಬೇಕು ಎಂಬ ಗೊಂದಲವಿದೆ. ಹಸುವಿನ ಹಾಲು ಅಥವಾ ಎಮ್ಮೆ ಹಾಲು  ಅಥವಾ ಹಾಲಿನ ಪುಡಿಯನ್ನು ಮಗುವಿಗೆ ನೀಡಬೇಕೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮಗುವಿನ ಬೆಳವಣಿಗೆಗೆ ಯಾವ ಹಾಲು ಉತ್ತಮವಾಗಿರುತ್ತದೆ  ಎಂಬ ಮಾಹಿತಿ ಇಲ್ಲಿದೆ. ಇದರೊಂದಿಗೆ, ಅವರು ಯಾವ ವಯಸ್ಸಿನಲ್ಲಿ ಎಷ್ಟು ಹಾಲು ಕುಡಿಯಬೇಕು ಎಂದು ಸಹ ತಿಳಿಯಿರಿ.