ತಟ್ಟು ಚಪ್ಪಾಳೆ ಪುಟ್ಟ ಮಗುವಿನಂತೆ! ಕ್ಲ್ಯಾಂಪಿಂಗ್ ಥೆರಫಿ ಅಂದ್ರೇನು?

First Published Apr 10, 2021, 11:05 AM IST

ನಾವು ಸಂತೋಷವಾಗಿರುವಾಗಲೆಲ್ಲಾ, ನಾವು ನಗುವ ಅಥವಾ ಚಪ್ಪಾಳೆ ತಟ್ಟುವ ಮೂಲಕ ನಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತೇವೆ. ಯಾವುದೇ ಸಂದರ್ಭದಲ್ಲಾದರೂ ಸಂತೋಷವನ್ನು ವ್ಯಕ್ತಪಡಿಸಲು ಚಪ್ಪಾಳೆ ತಟ್ಟುವುದು ಅತ್ಯುತ್ತಮ ಮಾರ್ಗ. ಆದರೆ ಇದು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ ಎಂಬುವುದು ಗೊತ್ತಾ? ಕ್ಲಾಪಿಂಗ್, ವೈದ್ಯಕೀಯ ಭಾಷೆಯಲ್ಲಿ ಕ್ಲಾಂಪಿಂಗ್ ಥೆರಪಿ ಎಂದೂ ಕರೆಯಲಾಗುತ್ತದೆ.