ಬ್ರೊಕೋಲಿ ಫಿಟ್ ಆಗಿಡೋ ಜೊತೆ ಹೃದಯವನ್ನೂ ಕಾಪಾಡುತ್ತೆ...

First Published May 24, 2021, 7:24 PM IST

ಹೂಕೋಸಿನಂತೆ ಕಾಣುವ ಬ್ರೊಕೋಲಿಯಲ್ಲಿ ಆರೋಗ್ಯ ಗುಣಗಳು ಸಮೃದ್ಧವಾಗಿದೆ. ಹೂಕೋಸು ಕೇವಲ ಬಿಳಿ ಬಣ್ಣದಲ್ಲಿದೆ ಮತ್ತು ಬ್ರೊಕೋಲಿ ಗಾಢ ಹಸಿರು, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಬ್ರೊಕೋಲಿಯನ್ನು ಸೂಪ್ ಅಥವಾ ತರಕಾರಿಯಾಗಿ ತಿನ್ನಬಹುದು,  ಅದನ್ನು ಕುದಿಸಿ ಮತ್ತು ನಿಮಗೆ ಬೇಕಾದಂತೆ ಉಪ್ಪು ಸೇರಿಸಿ ತಿನ್ನಬಹುದು. ಆರೋಗ್ಯದ ದೃಷ್ಟಿಯಿಂದ ಬ್ರೊಕೋಲಿ ತುಂಬಾ ಪ್ರಯೋಜನಕಾರಿ.