ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಲು ಪುರುಷರಿಗೆ ಬೇಕು ಈ ಸೂಪರ್ ಫುಡ್ಸ್!

First Published Mar 16, 2021, 6:00 PM IST

ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯಲ್ಲಿ ಕೆಲಸ ಮಾಡುವುದು, ಕೆಲಸದ ಒತ್ತಡವನ್ನು ಎದುರಿಸುವುದು ಮತ್ತು ನಂತರ ತಡರಾತ್ರಿ ಮನೆಗೆ ಮರಳುವುದು, ಸ್ಪಷ್ಟವಾಗಿ ಮಾನಸಿಕ ಮತ್ತು ದೈಹಿಕ ಆಯಾಸಕ್ಕೆ ಕಾರಣವಾಗುತ್ತದೆ. ಪುರುಷರು ಹೆಚ್ಚಾಗಿ ತಮ್ಮ ಬಗ್ಗೆಯೂ ಗಮನ ಹರಿಸುವುದಿಲ್ಲ. ಅವರು ತಮ್ಮ ಆಹಾರ ಅಥವಾ ಆರೋಗ್ಯದ ಬಗ್ಗೆ ಚಿಂತಿಸುವುದಿಲ್ಲ. ಅಂತಹ ರನ್-ಆಫ್-ದಿ-ಮಿಲ್ ಜೀವನದಲ್ಲಿ, ದೈಹಿಕ ಆಯಾಸ, ದೌರ್ಬಲ್ಯದಿಂದ ಬಳಲುತ್ತಾರೆ.