ಹಲವು ರೋಗಗಳಿಗೆ ರಾಮಬಾಣ ಪುಲಾವ್ ಎಲೆ ಕಷಾಯ... ಇವತ್ತೇ ಮಾಡಿ ಕುಡೀರಿ

First Published May 26, 2021, 2:54 PM IST

ಬೇ ಎಲೆ / ಪುಲಾವ್ ಎಲೆ ಎನ್ನುವುದು ಮಸಾಲೆ ಪದಾರ್ಥವಾಗಿದೆ, ಇದನ್ನು ಹೆಚ್ಚಿನ ಮನೆಗಳಲ್ಲಿ ಬಳಸಲಾಗುತ್ತದೆ. ವಿಶೇಷವೆಂದರೆ ಅದು ಅದರ ವಿಭಿನ್ನ ರುಚಿಗೆ ಮಾತ್ರವಲ್ಲದೇ ಅದರ ಔಷಧೀಯ ಗುಣಗಳಿಗೂ ಹೆಸರುವಾಸಿ. ಹೆಚ್ಚಿನ ಜನರು ಇದನ್ನು ಆಹಾರದಲ್ಲಿನ ರುಚಿಯನ್ನು ಹೆಚ್ಚಿಸಲು ಮಾತ್ರ ಬಳಸುತ್ತಾರೆ, ಆದರೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.