ವೈದ್ಯೋ ನಾರಾಯಣೋ ಹರಿಃ: ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂಬುದು ನೆನಪಿರಲಿ...

First Published 7, Apr 2020, 4:33 PM

19488ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯ ಸ್ಮರಣಾರ್ಥ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನ ಎಂದು ಆಚರಿಸಲಾಗುತ್ತದೆ. ಇದರ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು..

1950 ಏಪ್ರಿಲ್ 7ರಂದು ಮೊದಲು ವಿಶ್ವ ಆರೋಗ್ಯ ದಿನ ಆಚರಿಸಲಾಯಿತ್ತು.

ವರ್ಷ-ವರ್ಷವೂ ಆರೋಗ್ಯ ಸಂಸ್ಥೆ ಒಂದು ಮೇಲ್ಪಂಕ್ತಿಯ ವಿಚಾರವನ್ನು ಆರಿಸಿ ಅದರ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.

ಇದಕ್ಕೆ  World Health Organization ಸ್ಪಾನ್ಸರ್ ಮಾಡುತ್ತದೆ.

2016ರಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಈ ದಿನವನ್ನು ಆಚರಿಸಲಾಯಿತು.

2017ರ ಥೀಮ್ ಖಿನ್ನತೆಯಾಗಿತ್ತು.

2017ರ ಥೀಮ್ ಖಿನ್ನತೆಯಾಗಿತ್ತು.

2018 ಹಾಗೂ  2019ರಲ್ಲಿ ವಿಶ್ವದ ಆರೋಗ್ಯ ಸ್ಥಿತಿಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2020ರಲ್ಲಿ  ವಿಶ್ವವೇ ಅನಾರೋಗ್ಯದಿಂದ ಬಳಲುತ್ತಿದ್ದು, Nurses and Midwivesಗೆ ಈ ದಿನವನ್ನು ಅರ್ಪಿಸಲಾಗಿದೆ.

loader