1 ಕೆಜಿ ಪನೀರ್‌ಗೆ 5 ರೂಪಾಯಿ: ಪನೀರ್ ಹಳ್ಳಿ ಗೊತ್ತಾ..?

First Published Feb 23, 2021, 2:51 PM IST

ನಮ್ಮ ದೇಶದಲ್ಲಿ 5 ರೂಪಾಯಿಗೆ ಒಂದು ಕೆಜಿ ಪನೀರ್‌ ಸಿಗುತ್ತಿತ್ತು ಅಂದರೆ ನಂಬುತ್ತೀರಾ?  ಹೌದು. ಉತ್ತರಾಖಂಡದ ಮುಸ್ಸೂರಿ ಬಳಿ ಇರುವ ರೌತುವಿನ  ಬೈಲಿ  ಎಂಬ ಗ್ರಾಮದಲ್ಲಿ ಇದು ಸಾಧ್ಯ.  ಈ ಗ್ರಾಮ  ಪನೀರ್ ಗ್ರಾಮ ಎಂದೇ ಫೇಮಸ್‌ ಆಗಿದೆ. 1980 ರಲ್ಲಿ, ಕುನ್ವಾರ್ ಸಿಂಗ್ ಪನ್ವಾರ್ ಪನೀರ್‌ ಮಾರಾಟ ಮಾಡಲು ಪ್ರಾರಂಭಿಸಿದರು .ನಂತರ  ಕಿಲೋಗೆ ನಾಲ್ಕರಿಂದ ಐದು ರೂಪಾಯಿಗೆ ಮಾರಾಟ ಮಾಡಲಾಯಿತು. ಇಲ್ಲಿನ ಪನ್ನೀರ್‌ಗೆ ಬಹಳ ಬೇಡಿಕೆ  ಇದ್ದು, ಅದನ್ನು ಖರೀದಿಸಲು  ದೂರದೂರದಿಂದ ಜನರು ಬರುತ್ತಾರೆ.