ಕೆಂಪಲ್ಲ, ಹಸಿರು ಸೇಬು ಸವಿದರೆ ಮಧುಮೇಹ ಸೇರಿ ಹಲವು ರೋಗಕ್ಕೆ ಪರಿಹಾರ

First Published Mar 6, 2021, 1:34 PM IST

ಪ್ರತಿದಿನ ಸೇಬನ್ನು ತಿನ್ನುವುದಾದರೆ, ವೈದ್ಯರಿಂದ ದೂರವಿರುತ್ತೀರಿ ಎಂಬ ಪ್ರಸಿದ್ಧ ಮಾತನ್ನು ಕೇಳಿರಬಹುದು. "ಹಣ್ಣುಗಳು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಮಾತ್ರವಲ್ಲ, ರೋಗಗಳಿಂದ ರಕ್ಷಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಸೇಬು ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪೋಷಣೆಯನ್ನು ಮಾಡುತ್ತದೆ.