ಫ್ರಿಡ್ಜ್ ಕ್ಲೀನ್ ಆಗಿಡಲು ಇಲ್ಲಿವೆ ಪಾಲಿಸಲೇಬೇಕಾದ ಕೆಲವು ಸಲಹೆಗಳು!

First Published Mar 15, 2021, 2:41 PM IST

ಇಂದಿನ ದಿನಗಳಲ್ಲಿ ಜನರು ರೆಫ್ರಿಜರೇಟರ್ ಅನ್ನು ತುಂಬಾನೇ ಅವಲಂಬಿಸಿದ್ದಾರೆ. ರೆಫ್ರಿಜರೇಟರ್ ಇಲ್ಲರದೇ ಅಡುಗೆ ಕೆಲಸವೇ ಕಷ್ಟವಾಗಲಿದೆ. ರೆಫ್ರಿಜರೇಟರ್ ಇದ್ದರೆ ಎರಡು ದಿನಗಳವರೆಗೆ ಆಹಾರ ಕೆಡದಂತೆ ರಕ್ಷಿಸಬಹುದು. ಆದ್ದರಿಂದ, ಕಾಲಕಾಲಕ್ಕೆ ಅದನ್ನು ಆರೈಕೆ ಮಾಡುವುದು ಬಹಳ ಮುಖ್ಯ, ಇದರಿಂದ ಅದು ದುರಸ್ತಿ ಅಥವಾ ಬದಲಾಯಿಸದೆ ವರ್ಷಕಾಲ ಬಾಳಿಕೆ ಬರುತ್ತದೆ. ರೆಫ್ರಿಜರೇಟರ್ ಉತ್ತಮ ಆರೋಗ್ಯದಿಂದ ಇರಲು ಈ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ: