ಢಾಬಾ ಶೈಲಿಯ ಆಲೂ ಗೋಬಿ ಪಲ್ಯದ ರೆಸಿಪಿ ಸಿಕ್ರೇಟ್‌ ನಿಮಗಾಗಿ!

First Published Feb 23, 2021, 1:19 PM IST

ಹೂ ಕೋಸು ಎಲ್ಲರ ಫೇವರೇಟ್‌ ತರಕಾರಿ. ಅದರಲ್ಲಿ ಮಾಡುವ ಅಡುಗೆಗಳು ಹೆಚ್ಚಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ಢಾಬಾಗಳಲ್ಲಿ ಮಾಡುವ ಆಲೂ ಗೋಬಿಯ ರುಚಿಗೆ ಬೇರೆ ಸಾಟಿ ಇಲ್ಲ. ಇಲ್ಲಿದೆ ಢಾಬಾ ಸ್ಟೈಲ್‌ನಲ್ಲಿ ಆಲೂ ಗೋಭಿ ಮಾಡುವ ಸಿಕ್ರೇಟ್‌ ರೆಸಿಪಿ.