ತೆಂಗಿನ ಹಾಲು ಮತ್ತು ತೆಂಗಿನ ನೀರಿಗೇನು ವ್ಯತ್ಯಾಸ?

First Published May 18, 2021, 3:48 PM IST

ದೇಹಕ್ಕೆ ಸಂಬಂಧಿಸಿದ ಒಂದಕ್ಕಿಂತ ಹೆಚ್ಚು ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವ ಕೆಲವೇ ಕೆಲವು  ವಸ್ತುಗಳಿವೆ. ಆ ಆಯ್ದ ವಸ್ತುಗಳ ಪೈಕಿ ತೆಂಗಿನಕಾಯಿ ಕೂಡ ಒಂದು. ತೆಂಗಿನಕಾಯಿಯನ್ನು ಪ್ರಸಾದವಾಗಿ, ಎಣ್ಣೆಯಾಗಿ, ನೀರಾಗಿ ಅಥವಾ ಹಾಲಾಗಿ ಬಳಸಲಾಗುತ್ತದೆ. ತೆಂಗಿನಕಾಯಿ ಸೂಪರ್ ಫುಡ್ ವಿಭಾಗದಲ್ಲಿ ಬರುತ್ತದೆ.