ಕನಸಿನಲ್ಲಿ ಸಮಾಧಿ: ಸ್ವಪ್ನ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ ಕೇಳಿ
First Published Dec 23, 2020, 5:03 PM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ಕನಸುಗಳು ಕೂಡ ಪ್ರಮುಖವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಪ್ರತಿಯೊಂದು ಕನಸುಗಳಿಗೂ ಒಂದು ವಿಶೇಷ ಅರ್ಥ ಮತ್ತು ವಿಭಿನ್ನ ಸಂಕೇತವಿದೆ. ಧರ್ಮಗ್ರಂಥಗಳು ಕನಸುಗಳ ಬಗ್ಗೆ ಬಹಳ ಮುಖ್ಯವಾದ ವಿಷಯಗಳನ್ನು ವಿವರಿಸಿವೆ. ಸ್ವಪ್ನ ಗ್ರಂಥಗಳಲ್ಲಿ ಪ್ರತಿಯೊಂದು ಕನಸಿಗೆ ಬೇರೆಬೇರೆ ಅರ್ಥವಿದೆ. ಕೆಲವು ಕನಸುಗಳು ಅಶುಭ, ಆದ್ದರಿಂದ ಕೆಲವು ಕನಸುಗಳನ್ನು ನೋಡಲು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಸುಂದರ ಮತ್ತು ಆಹ್ಲಾದಕರ ಭಾವನೆಯೊಂದಿಗೆ ಕನಸು ಕಾಣುವುದೆಂದರೆ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಇಲ್ಲಿ ಕೆಲವೊಂದಿಷ್ಟು ಕನಸುಗಳ ಬಗ್ಗೆ ಮಾಹಿತಿ ನೀಡಿದ್ದೇವೆ... ಕನಸಿನಲ್ಲಿ ಆ ವಸ್ತು ಕಂಡರೆ ಅದರ ಅರ್ಥ ಏನು? ನೀವೂ ತಿಳಿಯಿರಿ....

ಕನಸಿನಲ್ಲಿ ಚಿನ್ನ ಕಂಡರೆ
ಕನಸಿನಲ್ಲಿ ಚಿನ್ನ ಕಂಡರೆ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಐಶ್ವರ್ಯ ಹೆಚ್ಚಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ,
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?