ತುಳಸಿ ಪೂಜೆ, ವಿವಾಹ : ಈ ಹಬ್ಬದ ಮಹತ್ವ, ಆಚರಣೆ ಹಿನ್ನೆಲೆ ಏನು?
First Published Nov 24, 2020, 1:31 PM IST
ಇನ್ನೇನು ತುಳಸಿ ಹಬ್ಬ ಬರುತ್ತಿದೆ. ಹಾಗಾಗಿ ತುಳಸಿ ಪೂಜೆಯ ಮಹತ್ವ ತಿಳಿಯಲೇ ಬೇಕು. ಇದು ಹಿಂದುಗಳು ಮನೆಗಳಲ್ಲಿ ಆಚರಿಸುವ ವರ್ಷದ ಕೊನೆ ಹಬ್ಬ. ಇನ್ನು ಏನೇ ಇದ್ದರೂ ಬರುವ ವರ್ಷ ಹಬ್ಬಕ್ಕಾಗಿ ಕಾಯಬೇಕು. ಈ ಹಬ್ಬದ ಆಚರಣೆ , ಮಹತ್ವ ಮತ್ತು ಸಂಪ್ರದಾಯದ ಬಗ್ಗೆ ನಿಮಗೂ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಇದನ್ನು ಪೂರ್ತಿಯಾಗಿ ಓದಿ...

ತುಳಸೀಪೂಜೆ ಮಾಡಲು ಒಂದು ಕಾರಣ ಇದೆ. ಜಲಂಧರ ಒಬ್ಬ ರಾಕ್ಷಸ ಆತನ ಪತ್ನಿ ವೃಂದ ಪತಿವೃತೆ ವಿಷ್ಣುವಿನ ಪರಮ ಭಕ್ತೆ. ಅವಳ ವಿಷ್ಣು ಭಕ್ತಿ ಜಲಂಧರನನ್ನು ಯುದ್ಧದಲ್ಲಿ ರಕ್ಷಿಸುತ್ತಿತು. ಒಮ್ಮೆ ದೇವತೆಗಳೊಂದಿಗೆ ಯುದ್ಧ ನಡೆದಾಗ ದೇವತೆಗಳು ಸೋಲುವರು ಎಂದು ತಿಳಿದು ವಿಷ್ಣುವಿನ ಬಳಿ ಬಂದು ಸಹಾಯ ಕೇಳುತ್ತಾರೆ.

Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?