ಕೊರೋನಾ ಸಂಕಷ್ಟದಲ್ಲಿ ಶಂಖ ಊದುತ್ತೀರಾ? ಶ್ವಾಸಕೋಶ ಆರೋಗ್ಯವಾಗಿದೆ ಎಂದರ್ಥ!

First Published Apr 26, 2021, 3:52 PM IST

ಭಾರತೀಯರ ಮನೆಯಲ್ಲಿ ಶಂಖವು ಸುಂದರವಾದ ನೈಸರ್ಗಿಕ ಕಲಾಕೃತಿಯ ಸಂಕೇತವಾಗಿದೆ ಮತ್ತು ಭಗವಾನ್ ಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಇದರ ಶಬ್ದವು ಪರಿಸರದಲ್ಲಿನ ಹಾನಿಕಾರಕ ಅಂಶಗಳನ್ನು ನಾಶಪಡಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಯಾವುದೇ ಪೂಜೆ ಶಂಖವನ್ನು ಊದದೆ ಅಪೂರ್ಣ. ಆದರೆ ಶಂಖ ಊದುವ ಆಧ್ಯಾತ್ಮಿಕ ಪ್ರಾಮುಖ್ಯತೆಯೊಂದಿಗೆ ಸಂಬಂಧ ಹೊಂದುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ನೀವು ಪ್ರತಿದಿನ ಶಂಖವನ್ನು ಏಕೆ ಊದಬೇಕು ಎಂದು ಇಲ್ಲಿದೆ.