ಗಡ್ಡ ಬಿಟ್ಟಿರೋರೇ ಗಮನಿಸಿ ! ಬೇಸಿಗೆಗೆ ಈ ವಿಧಾನ ಸೂಪರ್!

First Published Apr 7, 2021, 6:34 PM IST

ಬೇಸಿಗೆಯಲ್ಲಿ ಗಡ್ಡವನ್ನು ಬೆಳೆಸಲು ಮತ್ತು ನಿರ್ವಹಿಸಲು ಹೆಚ್ಚಿನ ಕಾಳಜಿ ಅಗತ್ಯ. ಏಕೆಂದರೆ ನಿರಂತರ ಬೆವರು ಅದರ ಸುತ್ತಲೂ ಬಹಳಷ್ಟು ಕೊಳಕು ಮತ್ತು ಧೂಳನ್ನು ಸಂಗ್ರಹಿಸುತ್ತದೆ. ಇದು ಗಡ್ಡವನ್ನು ಒರಟು ಮತ್ತು ದುರ್ಬಲಗೊಳಿಸುತ್ತದೆ. ಆದರೆ ಬೇಸಿಗೆಯಲ್ಲಿ ಗಡ್ಡ ಬಿಡಲು ಸಾಧ್ಯವಿಲ್ಲ ಎಂದು ಇದರರ್ಥವಲ್ಲ. ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಮತ್ತು ಅದನ್ನು ಸರಿಯಾಗಿ ತೊಳೆದು ಮಾಯಿಸ್ಚರೈಸ್ ಮಾಡಿಕೊಳ್ಳಬೇಕು. ಗಡ್ಡವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.