ಸೀರೆಯಲ್ಲಿ ಸೊಂಟ, ಬೆನ್ನು ತೋರಿಸಿದ ಸಾರಾ ಅಣ್ಣಯ್ಯ; ಸೀರಿಯಲ್ ಸೈಕೋ ಸಖತ್ ಹಾಟ್ ಲುಕ್!
ಕನ್ನಡತಿ ಧಾರಾವಾಹಿಯ ವರೂಧಿನಿ ಪಾತ್ರದ ಮೂಲಕ ಖ್ಯಾತಿ ಪಡದುಕೊಂಡ ನಟಿ ಸಾರಾ ಅಣ್ಣಯ್ಯ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್, ಹಾಟ್ ಫೋಟೋದಿಂದ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಸದ್ಯ ಈ ಸೀರಿಯಲ್ ಸೈಕೋ ಸೀರೆಯುಟ್ಟು ಸೊಂಟ, ಬೆನ್ನು ತೋರಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಕನ್ನಡತಿ ಧಾರಾವಾಹಿಯ ವರೂಧಿನಿ ಪಾತ್ರದ ಮೂಲಕ ಖ್ಯಾತಿ ಪಡದುಕೊಂಡ ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಡಿಫರೆಂಟ್ ಡ್ರೆಸ್ನಲ್ಲಿ ಫೋಟೋಸ್ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಸದ್ಯ ಅವರು ಸೀರೆಯುಟ್ಟ ಮಾಡಿಕೊಂಡಿರೋ ಫೋಟೋಶೂಟ್ ಸಖತ್ ವೈರಲ್ ಆಗಿದೆ.
ಸಾರಾ ಅಣ್ಣಯ್ಯ ಅನ್ನೋದಕ್ಕಿಂತ ವರೂಧಿನಿ ಅಂತಾನೆ ಕಿರುತೆರೆ ಮನೆಮಂದಿಗೆ ಹತ್ತಿರವಾಗಿರುವ ತನ್ನ ರೀಲ್ ಲೈಫ್ ಜೊತೆ ರಿಯಲ್ ಲೈಫಿನಲ್ಲೂ ಸಹ ಜನಕ್ಕೆ ತುಂಬಾನೆ ಇಷ್ಟವಾಗಿದ್ದಾರೆ. ಸದ್ಯ ಅಮೃತಧಾರೆ ಸೀರೆಯಲ್ನಲ್ಲಿ ನಟಿಸ್ತಿರೋ ಸಾರಾ, ಮಿನಿ ಡ್ರೆಸ್ ನಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ಸೀರೆಯುಟ್ರೆ ಅಪ್ಪಟ ಗೊಂಬೆ.
ನಟಿ ಆಗಾಗಾ ಸೀರೆಯುಟ್ಟ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ ತಿಳಿ ನೀಲಿ ಹಾಗೂ ಬೂದುಬಣ್ಣದ ಸೀರೆಯುಟ್ಟಿರೋ ಸಾರಾ ಅಣ್ಣಯ್ಯ ಫೋಟೋಸ್ ಸಖತ್ ವೈರಲ್ ಆಗಿದೆ. ಸೀರೆಗೆ ಒಪ್ಪುವಂತಹಾ ಆಭರಣಗಳನ್ನು ಸಹ ಧರಿಸಿ ನಟಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಸಾರಾ ಅಣ್ಣಯ್ಯ, 'ಸ್ಯಾರಿ ಅಂಡ್ ಮಿ ಮೇಕ್ಸ್ ಬೆಸ್ಟ್ ಪೇರ್' ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ. ಫೋಟೋಸ್ಗೆ ಅಭಿಮಾನಿಗಳು ಹಾರ್ಟ್ ಎಮೋಜಿ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯೂಟಿಫುಲ್, ಹಾಟ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
ಇನ್ನೊಂದು ಫೋಟೋದಲ್ಲಿ ಸಾರಾ ಪಿಂಕ್ ಹಾಫ್ ಸಾರಿ ಧರಿಸಿ ಮಿಂಚಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಸಾರಾ ಅಣ್ಣಯ್ಯ, 'ಸ್ಯಾರಿ ಅಂಡ್ ಮಿ ಮೇಕ್ಸ್ ಬೆಸ್ಟ್ ಪೇರ್' ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ. ಫೋಟೋಸ್ಗೆ ಅಭಿಮಾನಿಗಳು ಹಾರ್ಟ್ ಎಮೋಜಿ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯೂಟಿಫುಲ್, ಹಾಟ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
ಇನ್ನೊಂದು ಫೋಟೋದಲ್ಲಿ ಸಾರಾ ಪಿಂಕ್ ಹಾಫ್ ಸಾರಿ ಧರಿಸಿ ಮಿಂಚಿದ್ದಾರೆ.
ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್ನ ವರೂಧಿನಿ ಅಂತಲೇ ಫೇಮಸ್. ಭುವಿಯ ಬೆಸ್ಟ್ ಫ್ರೆಂಡ್, ಹರ್ಷನನ್ನು ಹುಚ್ಚಿಯಂತೆ ಪ್ರೀತಿಸೋ, ಪ್ರೀತಿಗೋಸ್ಕರ ಏನು ಬೇಕಾದರೂ ಮಾಡೋ ಈ ಹುಡುಗಿ, ತನ್ನ ವಿಭಿನ್ನ ಪಾತ್ರದಿಂದಲೇ ಈ ನಟಿ ಜನಮನ ಸೆಳೆದಿದ್ದರು. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಪಾತ್ರದಲ್ಲಿ ಕಥಾನಾಯಕ ಗೌತಮ್ ದಿವಾನ್ ತಂಗಿ ಪಾತ್ರದಲ್ಲಿ ವರೂಧಿನಿ ನಟಿಸುತ್ತಿದ್ದಾರೆ.
sara annaiah
ಕನ್ನಡತಿ ಸೀರಿಯಲ್ನಲ್ಲಿ ನಟಿಸಿದ ಸಾರಾ ಆ ನಂತರ ನಮ್ಮ ಲಚ್ಚಿಯಲ್ಲಿ ಅಭಿನಯಿಸಿದ್ದರು. ನಂತರ ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಮಹಿಮಾ ಎಂಬ ಪಾತ್ರ ಮಾಡ್ತಾ ಇದ್ದಾರೆ.
ಸೀರೆಯಲ್ಲಿ ಸಾರಾ ಅಣ್ಣಯ್ಯ ಫೋಟೋ ನೋಡಿದ ಅಭಿಮಾನಿಗಳು ಬ್ಯೂಟಿ ಅಂದ್ರೆ ಅದು ಸಾರಾ ಎಂದು ಕಮೆಂಟ್ ಮಾಡಿದ್ದಾರೆ. ಸೀರೆಯಲ್ನಲ್ಲಿ ಕೊಂಚ ಸೈಕೋ ಆದ್ರೂ ಸಖತ್ ಬ್ಯೂಟಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.