ನಿಮಗಿಂತ ಮುಂಚೆ ಹುಟ್ಟಿರುತ್ತೆ ನೀವು ಧರಿಸಿದ ವಜ್ರ..! ಮೋಹಕ ವಜ್ರದ ಬಗ್ಗೆ ನೀವರಿಯದ ವಿಚಾರಗಳಿವು

First Published 27, Aug 2020, 5:11 PM

ಭೂಮಿಯಲ್ಲಿ ಜೀವರಾಶಿ ಇರುವ ಮುನ್ನವೇ ವಜ್ರಗಳಿದ್ದವು. ಈ ಸುಂದರವಾದ ಹೊಳೆಯುವ ಕಲ್ಲು ಆಭರಣದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಲ್ಲಿವೆ ವಜ್ರದ ಬಗ್ಗೆ ನೀವರಿಯದ ವಿಚಾರಗಳು. ವಜ್ರಗಳ ಕುರಿತ ನಿಮ್ಮ ಮೋಹ ಇನ್ನಷ್ಟು ಹೆಚ್ಚಿಸುವಂತಿದೆ ಈ ವಿಶೇಷತೆಗಳು.

ನೈಸರ್ಗಿಕವಾದ ಸುಂದರ ವಜ್ರಗಳು ಆಭರಣ ಪ್ರಿಯರಿಗೆ ಅಚ್ಚುಮೆಚ್ಚು. ಇದೊಂದು ನೈಸರ್ಗಿಕ ಅದ್ಭುತದಂತೆ.

ಭೂಮಿಯಲ್ಲಿ ಜೀವರಾಶಿ ಇರುವ ಮುನ್ನವೇ ವಜ್ರಗಳಿದ್ದವು. ಈ ಸುಂದರವಾದ ಹೊಳೆಯುವ ಕಲ್ಲು ಆಭರಣದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹಿಂದಿನಿಂದಲೂ ಮಹಾರಾಜರೂ, ರಾಜಕುಟುಂಬದಲ್ಲಿ ವಜ್ರಾಭರಣಗಳು ಪ್ರತಿಷ್ಠೆಯ, ಭಾವನಾತ್ಮಕವಾದ ಸಂಬಂಧ ಹೊಂದಿದೆ.

ವಜ್ರವನ್ನು ನಾವು ಧರಿಸುವ ಎಷ್ಟೋ ವರ್ಷಗಳ ಮೊದಲೇ ಆ ವಜ್ರ ರೂಪುಗೊಂಡಿರುತ್ತದೆ.  ವಜ್ರದ ವಯಸ್ಸು, ಪ್ರಾಚೀನತೆಯೂ ಅದರ ಮೌಲ್ಯವನ್ನು ನಿರ್ಧರಿಸುತ್ತದೆ.

ಇಲ್ಲಿವೆ ವಜ್ರದ ಬಗ್ಗೆ ನೀವರಿಯದ ವಿಚಾರಗಳು. ವಜ್ರಗಳ ಕುರಿತ ನಿಮ್ಮ ಮೋಹ ಇನ್ನಷ್ಟು ಹೆಚ್ಚಿಸುವಂತಿದೆ ಈ ವಿಶೇಷತೆಗಳು.

ವಜ್ರವನ್ನು ಸಣ್ಣದಾಗಿ ಗೀರಬೇಕಾದರೂ ಅದು ಇನ್ನೊಂದು ವಜ್ರದಿಂದಷ್ಟೇ ಸಾಧ್ಯ.

ಶೇ 100ರಷ್ಟು ಕಾರ್ಬನ್‌ನಿಂದ ಮಾಡಿದೆ ಎಂಬುದರ ಮೇಲೆ ವಜ್ರದ ಪರಿಶುದ್ಧತೆ ಅಡಗಿದೆ.

ದಕ್ಷಿಣ ಆಫ್ರೀಕಾದಲ್ಲಿರುವ ಕಲ್ಲಿನಲ್ ವಜ್ರ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ವಜ್ರ. ಇದು 1.22 ಪೌಂಡ್ಸ್ ತೂಗುತ್ತದೆ. ಇದರ ಪರಿಶುದ್ಧತೆ 3106 ಕ್ಯಾರೆಟ್.

ಕೊಹಿನೂರ್‌ಗಿಂತ ದೊಡ್ಡದಾಗಿರುವ ಜಕೋಬ್ ವಜ್ರದ ಬೆಲೆ 121 ಮಿಲಿಯನ್ ಡಾಲರ್. ಇದು ಸದ್ಯ ಮುಂಬೈಯ ಆರ್‌ಬಿಐ ಶಾಖೆಯಲ್ಲಿದೆ.

ಎಂಗೇಜ್‌ಮೆಂಟ್‌ನಲ್ಲಿ ವಜ್ರದುಂಗರವನ್ನು ಕೊಡುವ ಪದ್ಧತಿ 1477ರಿಂದಲೂ ಇದೆ. ಆಸ್ಟ್ರೇಲಿಯಾದ ಆರ್ಚ್‌ಡ್ಯೂಕ್ ಮಾಕ್ಸಿಮಿಲಿಯನ್  ಬರ್ಗಾಂಡಿಯ ಮೇರಿಗೆ ವಜ್ರದುಂಗರ ಕೊಟ್ಟಿದ್ದ.

ಪಿಂಕ್ ಡೈಮಂಡ್ ಅದರ ಬಣ್ಣಕ್ಕೇ ಹೆಸರುವಾಸಿ. ಇದು ಅತ್ಯಂತ ಅಪರೂಪದ ಕಂಡುಹಿಡಿತ. ಇದರ ಗಾತ್ರವಷ್ಟೇ ಅಲ್ಲ, ಇದರ ಪಿಂಕ್ ಬಣ್ಣವೂ ವಿಶೇಷ. ಇದರಲ್ಲಿರುವ 0.000೧% ವಜ್ರ ಪಿಂಕ್ ಬಣ್ಣದಲ್ಲಿದೆ.

loader