ಜನ್ಮದಿನ 'ರಜಾ' ಆಗ್ಬೇಕಂತೆ, ಬೋನಿ ಕಪೂರ್ ಟಚ್ ಮಾಡಿದ ಬೆಡಗಿಯ ಬಿಚ್ಚು ಮಾತು!

First Published 25, Feb 2020, 11:14 PM IST

ಬೋನಿ ಕಪೂರ್ ಜತೆ ಕಾಣಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದ ನಟಿ, ಬ್ಯೂಟಿ ಕ್ವೀನ್ ಊರ್ವಶಿ ರೌಟೇಲಾ ಅವರಿಗೆ ಇಂದು ಜನ್ಮದಿನ. ಅವರಿಗೊಂದು ಶುಭಾಶಯ ಹೇಳಿಬಿಡೋಣ

ಊರ್ವಶಿಗೆ 26ನೇ ಜನ್ಮದಿನ  ಸೋಮವಾರ ರಾತ್ರಿಯೇ ಹಾಟ್ ಪಿಕ್ ಶೇರ್ ಮಾಡಿಕೊಂಡಿದ್ದರು.

ನನ್ನ ಜನ್ಮದಿನ ಅದು ರಜಾ ದಿನ ಆಗಬೇಕು ಎಂದು ಬಯಸಿದ್ದರು.

ಊರ್ವಶಿ ಶೇರ್ ಮಾಢಿದ ಪೋಟೋ ಅದಾಗಲೇ ಒಂದು ಮಿಲಿಯನ್ ಗೂ ಅಧಿಕ ಲೆಐಕ್ ಪಡೆದುಕೊಂಡಿದೆ.

ತಮಿಳು ಸುಪರ್ ಹಿಟ್ ಚಿತ್ರದ ರಿಮೇಕ್ ಒಂದರಲ್ಲಿ ಊರ್ವಶಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿಂದೊಮ್ಮೆ ಶ್ರೀದೇವಿ ಪತಿ ಬೋನಿ ಕಪೂರ್ ನಟಿಯ ಹಿಂಬದಿಯನ್ನು ಟಚ್ ಮಾಡಿದ್ದರು ಎಂದು ವಿಡಿಯೋ ಹರಿದಾಡಿತ್ತು.

loader