ವೈರಲ್ ಆಯ್ತು ಕಿರುತೆರೆ ನಟಿ ಟಾಪ್‌ಲೆಸ್ ’ಯೋಗ’; ಇಲ್ಲಿವೆ ಫೋಟೋಗಳು

First Published 31, Jul 2019, 1:57 PM IST

ಕಿರುತೆರೆ ನಟಿ ಅಬಿಗೆಲ್ ಪಾಂಡೆ ಟಾಪ್ ಲೆಸ್ ಯೋಗ ಪೋಸ್ವೊಂದನ್ನು  ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಈ ಫೋಟೋಗಳು ವೈರಲ್ ಆಗಿವೆ. 

ಅಬಿಗೆಲ್ ಪಾಂಡೆ ನೇಕೆಡ್ ಆಗಿ ಯೋಗಾಸನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಫೋಟೋಗೆ ಪವರ್ ಫುಲ್ ಹೆಡ್ ಲೈನನ್ನು ಕೊಟ್ಟಿದ್ದಾರೆ. ಅಬಿಗೆಲ್ ಪಾಂಡೆ ಕಿರುತೆರೆ ನಟಿ. ನಚ್ ಬಲ್ಲಿಯೇ ಸೀಸನ್ 8 ಸ್ಪರ್ಧಿಯಾಗಿದ್ದರು. ಅವರ ಯೋಗಾಸನ ಫೋಟೋಗಳು ಇಲ್ಲಿವೆ ನೋಡಿ. 

.

.

.

.

.

.

.

.

.

.

.

.

.

.

.

.

.

.

.

.

loader