ನಾಗಚೈತನ್ಯ ಅವ್ರ ಎರಡನೇ ಪತ್ನೀನಾ ಸಮಂತಾ..? ಕ್ಯೂಟ್ ಕಪಲ್ ಸಿಕ್ರೇಟ್..!

First Published 24, Mar 2020, 4:57 PM

ಸಮಂತಾ ಅಕ್ಕಿನೇನಿ ನಾಗ ಚೈತನ್ಯ ಅವರ ಎರಡನೇ ಪತ್ನಿ. ಹಾಗಾದರೆ ಮೊದಲನೇ ಪತ್ನಿ ಯಾರು..? ತೆಲುಗು ಚಿತ್ರರಂಗದ ಕ್ಯೂಟ್ ಕಪಲ್ ಬಗ್ಗೆ ಇಲ್ಲಿದೆ ಡೀಟೆಲ್ಸ್..!

ತೆಲುಗು ಚಿತ್ರರಂಗದ ಕ್ಯೂಟ್ ಕಪಲ್ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಇಂಟರ್‌ ವ್ಯೂ ಕೊಟ್ಟ ಸಮಂತಾ ತಾವು ನಾಗ ಚೈತನ್ಯ ಅವರ ಎರಡನೇ ಪತ್ನಿ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಅರೆ ನಾಗ ಚೈತನ್ಯಗೆ ಮದುವೆಯಾಗಿದ್ಯಾ..? ಎಂದು ಗೊಂದಲಕ್ಕೊಳಗಾಗಬೇಡಿ.

ನಾಗ ಚೈತನ್ಯ ಅವ್ರಿಗೆ ಅವರ ಪಿಲ್ಲೋ ಮೇಲೆ ಫುಲ್ ಲವ್ ಅಂತೆ. ಇಬ್ಬರು ಮಲಗುವಾಗಲೂ ನಡುವಲ್ಲಿ ಪಿಲ್ಲೋ ಇರುತ್ತೆ ಎನ್ನುತ್ತಾರೆ ಸಮಂತಾ

ಇಬ್ರೂ ರೊಮ್ಯಾಂಟಿಕ್ ಸಿನಿಮಾ ಮಜಿಲಿಯಲ್ಲಿ ಜೊತೆಯಾಗಿ ನಟಿಸಿದ್ದರು.

ಸ್ವೀಟ್ ಸ್ವೀಟ್ ಆಗಿ ಮಾತನಾಡುವ ಸಮಂತಾ ಇಂಟರ್‌ವ್ಯೂಗಳಲ್ಲಿ ತಮಾಷೆಯಾಗಿ ಉತ್ತರಿಸುತ್ತಾರೆ.

ಗುಳಿ ಕೆನ್ನೆಯ ಸುಂದರಿ ಸಮಂತಾ ತಮ್ಮ ಸೌಂದರ್ಯ, ಕ್ಯೂಟ್‌ನೆಸ್‌ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸಮಂತಾ ಫುಲ್ ಆ್ಯಕ್ಟಿವ್

ಬ್ಯೂಟಿಫುಲ್ ಜೋಡಿಯ ಬ್ಯೂಟಿಫುಲ್ ನಗು

ಬ್ಯೂಟಿಫುಲ್ ಜೋಡಿಯ ಬ್ಯೂಟಿಫುಲ್ ನಗು

ಸುಂದರ ಮುಗುಳ್ನಗೆಯ ಈ ಚೆಲುವೆ ಟ್ರೋಲಿಗರಿಗೂ ಖಡಕ್ ಆಗಿ ಉತ್ತರಿಸ್ತಾರೆ. ಬೀಚ್ ಡ್ರೆಸ್‌ನಲ್ಲಿದ್ದ ತಮ್ಮ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಮಿಡಲ್ ಫಿಂಗರ್ ತೋರಿಸಿದವರು ಇದೇ ನಟಿ

ಸ್ವೀಟ್ ಕಪಲ್ ಮದುವೆ ಕ್ಷಣಗಳು

ಸ್ವೀಟ್ ಕಪಲ್ ಮದುವೆ ಕ್ಷಣಗಳು

loader