ಶಿಲ್ಪಾ ಶೆಟ್ಟಿ, ರಾಜ್ ಮನೆಗೆ ಹೊಸ ಅತಿಥಿ; ಸಂತಸ ಹಂಚಿಕೊಂಡ ದಂಪತಿ!

First Published 21, Feb 2020, 6:29 PM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತ್ನಿ, ಉದ್ಯಮಿ ರಾಜ್ ಕುಂದ್ರಾ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಮನಗೆ ಆಗಮಿಸಿದ ಲಕ್ಷ್ಮೀಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. 2ನೇ ಪುತ್ರಿ ಹೆಸರು  ಹಾಗೂ ವಿವರ ಇಲ್ಲಿದೆ. 

2ನೇ ಮಗು ಬರಮಾಡಿಕೊಂಡ ಶಿಲ್ವಾ ಶೆಟ್ಟಿ-ರಾಜ್ ಕುಂದ್ರಾ ದಂಪತಿ

ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡ ಶಿಲ್ಪಾ-ರಾಜ್ ಕುಂದ್ರಾ

ಹೆಣ್ಣು ಮುಗುವಿಗೆ ಸಮೀಶಾ ಎಂದು ಹೆಸರಿಟ್ಟ ಶಿಲ್ಪಾ ಶೆಟ್ಟಿ-ರಾಜ್ ದಂಪತಿ

ಫೆ,15ರಂದು ಹುಟ್ಟಿದ ಸಮೀಶಾ, ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡ ಸೆಲೆಬ್ರೆಟೀಸ್

2012ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಶಿಲ್ವಾ ಶೆಟ್ಟಿ

21 ಮೇ ,2012ರಲ್ಲಿ ಹುಟ್ಟಿದ ಪುತ್ರ ವಿಯಾನ್ ರಾಜ್ ಕುಂದ್ರಾ

2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಮದುವೆಯಾದ ಶಿಲ್ಪಾ ಶೆಟ್ಟಿ

1992ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ

ಧಡ್ಕನ್, ಬಾಜಿಗರ್, ರಿಶ್ತೆ ಸೇರಿದಂತೆ ಅತ್ಯುತ್ತಮ ಚಿತ್ರಗಳನ್ನು ನೀಡಿದ ಹೆಗ್ಗಳಿಗೆ ಶಿಲ್ಪಾ ಪಾತ್ರರಾಗಿದ್ದಾರೆ

ಯೋಗದ ಮೂಲಕವೂ ಶಿಲ್ಪಾ ಶೆಟ್ಟಿ ಹೆಚ್ಚು ಜನಪ್ರಿಯರಾಗಿದ್ದಾರೆ

2007ರಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಬಂಡವಾಳ ಹೂಡಿಕೆ

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಬಂಡವಾಳ ಹೂಡಿಕೆ ಮಾಡಿದ ದಂಪತಿ

ಬೆಟ್ಟಿಂಗ್ ಪ್ರಕರಣದ ಬಳಿಕ ತಂಡದಿಂದ ಹೊರಬಂದ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ

loader