ಗಂಡನ ಜತೆ ಕೂತು ಟಾಸ್ಕ್ ಕೊಟ್ಟಿದ್ದ ಐಂದ್ರಿತಾ 'ಅವತಾರ' ನಿಬ್ಬೆರಗಾದ ಅಭಿಮಾನಿಗಳು!

First Published 30, Jan 2020, 4:45 PM IST

ಗಂಡ ದಿಗಂತ್ ಜತೆ ಎಂಜಾಯ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳ ಮೇಲೆ ಪೋಟೋ ಹಾಕುತ್ತ ಹವಾ ಎಬ್ಬಿಸುತ್ತಿದ್ದ ನಟಿ ಐಂದ್ರಿತಾ ರೇ ಮತ್ತೊಂದು ಹಾಟ್ ಪೋಟೋ ಮೂಲಕ  ಕಾಣಿಸಿಕೊಂಡಿದ್ದಾರೆ.  ಈ ಬಾರಿ ಜಸ್ಟ್ ಪಿಂಕ್ ಎಂದು ಕಮೆಂಟ್ ಹಾಕಿದ್ದಾರೆ.

ಮೆರವಣಿಗೆ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜತೆ ಕಾಣಿಸಿಕೊಂಡಿದ್ದರು.

ಯಶ್-ರಾಧಿಕಾ ಪಂಡಿತ್ ದಂಪತಿಯೊಂದಿಗೆ

ಯಶ್-ರಾಧಿಕಾ ಪಂಡಿತ್ ದಂಪತಿಯೊಂದಿಗೆ

'ಮನಸಾರೆ’ ಚಿತ್ರದಲ್ಲಿ ದಿಗಂತ್ ಜತೆ ನಾಯಕಿಯಾಗಿ ಕಾಣಿಸಿಕೊಂಡು ಇಬ್ಬರ ನಡುವಿನ ಕೆಮೆಸ್ಟ್ರಿ ಸಖತ್ ವರ್ಕ್ ಔಟ್ ಆಗಿತ್ತು.

ಮದುವೆ ನಂತರ ಪ್ರಾಣಿ, ಪಕ್ಷಿಗಳು, ಪರಿಸರ ಕಾಳಜಿ, ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.

ಗಂಡ ದೂದ್ ಪೇಡ ದಿಗಂತ್ ಜತೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ದಟ್ಟಾರಣ್ಯದ ನಡುವೆ ಎಂಜಾಯ್ ಮಾಡ್ತಿದ್ದ ಪೋಟೋ ಶೇರ್ ಮಾಡಿದ್ದರು.

ನೆನಪಿರಲಿ ಪ್ರೇಮ್ ಗೆ ನಾಯಕಿಯಾಗಿ  ಐಂದ್ರಿತಾ  ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

ನೆನಪಿರಲಿ ಪ್ರೇಮ್ ಅಭಿನಯದ 25 ನೇ ಸಿನಿಮಾ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕನ್ನಡದ ಪ್ರಮುಖ ನಟರೊಂದಿಗೆ ಐಂದ್ರಿತಾ ತೆರೆ ಹಂಚಿಕೊಂಡಿದ್ದಾರೆ.

loader