ಅರ್ಥಪೂರ್ಣವಾಗಿ ನ್ಯೂ ಇಯರ್‌ ಬರಮಾಡಿಕೊಂಡ 'ಡಿ'ಬಾಸ್, ಎಲ್ಲರಿಗೂ ಸ್ಫೂರ್ತಿ!

First Published 1, Jan 2020, 8:56 PM IST

2019ಕ್ಕೆ ಬೈ ಹೇಳಿ 2020ಕ್ಕೆ ಕಾಲಿಟ್ಟಿದ್ದೇವೆ.ಹೊಸ ವರ್ಷದ ಮೊದಲ ದಿನವನ್ನು ಅನೇಕರು ಮೋಜು ಮಸ್ತಿ ಮಾಡಿ ಕಾಲ ಕಳೆಯುತ್ತಾರೆ. ಆದರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌  2020  ನ್ಯೂ ಇಯರ್‌ ಅನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡಿದ್ದಾರೆ. ಅನೇಕರಿಗೆ ಇದು ಮಾದರಿ ಕೂಡ ಹೌದು.. ಹಾಗಾದ್ರೆ ಬಿ ಬಾಸ್ ಅಂತದ್ದೇನು ಮಾಡಿದ್ದಾರೆ..? ಚಿತ್ರಗಳಲ್ಲಿ ನೋಡಿ...
 
ಬಹುನಿರೀಕ್ಷಿತ  'ರಾಬರ್ಟ್‌' ಚಿತ್ರ  ಡಬ್ಬಿಂಗ್‌ನಲ್ಲಿ ತೊಡಗಿಕೊಳ್ಳುವ ಮೂಲಕವೇ ಹೊಸ ವರ್ಷಕ್ಕೆ ದರ್ಶನ್‌ ಸ್ವಾಗತ ಕೋರಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌  ಅವರ ಬಹುನಿರೀಕ್ಷಿತ 'ರಾಬರ್ಟ್‌' ಚಿತ್ರದ ಕೆಲಸಗಳಲ್ಲಿ  ತೊಡಗಿಕೊಂಡಿದ್ದಾರೆ.

ಪ್ರತಿ ವರ್ಷದ ಮೊದಲ ದಿನವನ್ನು ಕಾಯಕದ ಮೂಲಕವೇ ಆರಂಭಿಸಬೇಕು ಎಂಬುದು ದರ್ಶನ್‌ ಆಶಯ. ಅದಕ್ಕೆ ತಕ್ಕಂತೆಯೇ 'ರಾಬರ್ಟ್‌' ಚಿತ್ರದ ಡಬ್ಬಿಂಗ್‌ ಕೆಲಸ ಶುರುವಾಗಿರುವುದು ವಿಶೇಷ.

ಬುಧವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರ ತನಕ ಡಬ್ಬಿಂಗ್‌ನಲ್ಲಿ ಅವರು ತೊಡಗಿಕೊಂಡಿದ್ದರು.

ಹೊಸ ವರ್ಷದಂದು ಅಭಿಮಾನಿಯ ಮಗನ ಬರ್ತಡೇ ಸಂಭ್ರಮದಲ್ಲಿ ಪಾಲ್ಗೊಂಡ ಚಾಲೆಂಜಿಂಗ್ ಸ್ಟಾರ್

ಬರ್ತ್‌ಡೇ ಬಾಯ್ ಅನ್ನು ಎತ್ತಿಕೊಂಡು ಮುದ್ದಾಡಿದ ದರ್ಶನ್

ಅಭಿಮಾನಿಯ ಪುತ್ರನ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್ ಕಂಡಿದ್ದು ಹೀಗೆ

ಹೊಸ ವರ್ಷ ದಿನದಂದು ದರ್ಶನ್ ಕುಟುಂಬದ ಜತೆ ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ ವಿ ಹರಿಕೃಷ್ಣ

ಈಗಾಗಲೇ ರಾಬರ್ಟ್ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಅದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದು ಇಡೀ ತಂಡದ ಖುಷಿಗೆ ಕಾರಣವಾಗಿದೆ.

loader