ನಿದ್ದೆಗೆಡಿಸುವ ತನುಪ್ರಿಯಾ ದಾಸ್ ಮಾದಕತೆಗೆ ಸಿಕ್ಕೀರಿ ಜೋಕೆ!

First Published 17, Jun 2019, 5:43 PM IST

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವವರಿಗೆ ಚಿರಪರಿಚಿತವಾದ ಹೆಸರು ತನುಪ್ರಿಯಾ ದಾಸ್. ಗುಜರಾತ್ ಮೂಲದ ಈ ಮಾಡೆಲ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಮಾಲ್ ಅಷ್ಟಿಷ್ಟಲ್ಲ. ಈಕೆಯ ಹಾಟ್ ಆ್ಯಂಡ ಟ್ರೆಡಿಷನಲ್ ಫೋಟೋಸ್ ಇಲ್ಲಿವೆ ನೋಡಿ...

ವಡೋದರಾ ಮೂಲದ ತನುಪ್ರಿಯಾ ದಾಸ್ ಸೋಷಿಯಲ್ ಮೀಡಿಯಾ ಮೂಲಕವೇ ಜನಪ್ರಿಯರಾದವರು.

ಇನ್‌ಸ್ಟ್ರಾಗ್ರಾಮ್‌ನಲ್ಲಿ ಸುಮಾರು ಲಕ್ಷದಷ್ಟು ಫಾಲೋಯರ್ಸ್ ಇದ್ದಾರೆ ಇವರಿಗೆ.

ಹಾಟ್ ಹಾಟ್ ಫೋಟೋಗಳನ್ನೇ ಪೋಸ್ಟ್ ಮಾಡಿ ಎಲ್ಲರ ನಿದ್ರೆಗೆಡಿಸುವುದರಲ್ಲಿ ಈಕೆ ಎತ್ತಿದ ಕೈ.

ಮಾಡೆಲ್ ಕ್ಷೇತ್ರಕ್ಕೆ ಹೊಸಬರಾದರೂ, ಎಲ್ಲರನ್ನೂ ಆಕರ್ಷಿಸುವುದರಲ್ಲಿ ತನು ಸೈ ಎನಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ತನುವಿನೊಂದಿಗೆ ಹಲವು ಕಂಪನಿಗಳ ಸಹಭಾಗಿತ್ವವಿದೆ.

ತನುಪ್ರಿಯಾ ದಾಸ್ ಇನ್ಸ್ಟಾಗ್ರಾಂ ಪ್ರೊಫೈಲ್ ಕ್ಲಿಕ್ಕಿಸಿದರೆ ವಿಭಿನ್ನ ಫೋಟೋಗಳು ಲಭ್ಯ.

ಎಂಥದ್ದೇ ಡ್ರೆಸ್ ಇರಲಿ, ಯಾವುದೇ ಅಳುಕಿಲ್ಲದೇ ಉಡುಗೆ ತೊಡುವ ತನು, ಫೋಟೋ ಫೋಸ್ ಕೊಡಲೂ ಅಂಜುವುದಿಲ್ಲ.

ಇವರ ಫೋಟೋ ಕ್ಲಿಕ್ಕಿಸಲು ಹಲವು ಪ್ರಸಿದ್ಧ ಫೋಟೋಗ್ರಾಫರ್ಸ್ ತುದಿಗಾಲಲ್ಲಿ ನಿಂತಿರುತ್ತಾರೆ.

ಸೀರೆಯಲ್ಲಿ ಮಾತ್ರವಲ್ಲ, ಬಿಕಿನಿಗೂ ಫಿಟ್ ಎಂದು ಈಗಾಗಲೇ ಸಾಬೀತು ಪಡಿಸಿದ ರೂಪದರ್ಶಿ.

loader