ಹಾಟ್‌ ಆಗಿ ಕಾಣಿಸಿಕೊಳ್ಳೋ ಭರದಲ್ಲಿ ಮೈಮಾಟ ತೋರಿಸಿ 'ಸಿಕ್ಕಾಕ್ಕೊಂಡ’ ಮಲೈಕಾ

First Published 28, Feb 2020, 9:56 PM

ಮುಂಬೈ[ಫೆ. 28]  ಮಾಡರ್ನ್, ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ಬರುವುದು ಸೆಲೆಬ್ರಿಟಿಗಳಿಗೆ  ಒಂದು ವಾಡಿಕೆ. ಇಂಥ ಸಂದರ್ಭದಲ್ಲಿ ಎಡವಟ್ಟಾದರೆ. ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ವೇದಿಕೆ ಏರಿದ ಮಲೈಕಾ ಅರೋರಾ ಸಖತ್ ಕಮೆಂಟ್ ಎದುರಿಸಿದ್ದಾರೆ. ಹಾಟ್ ಆಗಿ ಕಾಣಿಸಿಕೊಂಡಿದ್ದಕ್ಕೆ ಮಾತುಗಳನ್ನು ಕೇಳಬೇಕಾಗಿದೆ.

ಹಿಂದೊಮ್ಮೆ ದೇಹದ ಮೇಲ್ಭಾಗವನ್ನು ಸ್ವಲ್ಪವೇ ಮುಚ್ಚಿದ್ದ ಡ್ರೆಸ್ ಜಾರಿ ಸುದ್ದಿ ಮಾಡಿಕೊಂಡಿದ್ದಳು.

ನಟಿಮಣಿಯರಿಗೆ ಇಂಥ ಘಟನೆಗಳು ಆಗುವುದು ಹೊಸದೇನೂ ಅಲ್ಲ.

ಐಟಂ ಡ್ಯಾನ್ಸ್ ಗೆ ಹೊಸ ಅರ್ಥ ಹುಡುಕಿಕೊಟ್ಟಿದ್ದು ಇದೆ ಖಾನ್  ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಇವರ ಮುನ್ನಿ ಹಾಡು ಎಂದೆಂದಿಗೂ ಫೇಮಸ್  ಇವರು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡ ನಂತರ ನಂಬರ್ ಒನ್ ನಟಿಯರು ಹೆಜ್ಜೆ ಹಾಕಿದ್ದರು.

ಅರ್ಜುನ್ ಕಪೂರ್ ಜತೆ ಮಲೈಕಾ ಓಡಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.

ಪ್ರತಿಯೊಂದು ಪ್ರಶಸ್ತಿ ಸಮಾರಂಭದಲ್ಲಿಯೂ ಹಾಜರಿರುತ್ತಾರೆ.

ಜಿಮ್ ಗೆ ಹೋಗುವ ಪೋಟೋಗಳು ವೈರಲ್ ಆಗುತ್ತವೆ.

ಜಿಮ್ ಗೆ ಹೋಗುವ ಪೋಟೋಗಳು ವೈರಲ್ ಆಗುತ್ತವೆ.

ಹಾಟ್ ಕೇಕ್ ಅಂಥಾನೇ ಇಂದಿಗೂ ಕರೆಸಿಕೊಂಡಿದ್ದಾಳೆ.

loader