ಹಳೇ ಫೋಟೋ ಹಾಕಿ ಮಗನ ಫ್ಯಾಷನ್‌ ಸೆನ್ಸ್ ಹೊಗಳಿದ್ರು ಮಲೈಕಾ..!

First Published 7, Jun 2020, 3:37 PM

ಬಾಲಿವುಡ್ ನಟಿ ತಮ್ಮ ಮಗ ಅರ್ಹಾನ್ ಹಾಗೂ ಮಗನ ಕಸಿನ್ ನಿರ್ವಾನ್‌ನ ಫೋಟೋವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಕ್ಕಳು ಚಿಕ್ಕಂದಿನಲ್ಲೇ ಎಷ್ಟು ಪ್ಯಾಷನ್ ಸೆನ್ಸ್ ಹೊಂದಿದ್ರು ಅನ್ನೋ ಬಗ್ಗೆ ಹಳೆಯ ಫೋಟೋ ಶೇರ್ ಮಾಡಿದ್ದು, ಇದರಲ್ಲಿ ಇಬ್ಬರೂ ತಲೆಗೆ ಕಲರ್‌ಫುಲ್ ಬ್ಯಾಂಡ್ ಹಾಕಿರುವುದೂ ಕಾಣಿಸುತ್ತದೆ. ಇಲ್ಲಿವೆ ಫೋಟೋಸ್

ಬಾಲಿವುಡ್ ನಟಿ ತಮ್ಮ ಮಗ ಅರ್ಹಾನ್ ಹಾಗೂ ಮಗನ ಕಸಿನ್ ನಿರ್ವಾನ್‌ನ ಫೋಟೋವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಕ್ಕಳು ಚಿಕ್ಕಂದಿನಲ್ಲೇ ಎಷ್ಟು ಪ್ಯಾಷನ್ ಸೆನ್ಸ್ ಹೊಂದಿದ್ರು ಅನ್ನೋ ಬಗ್ಗೆ ಹಳೆಯ ಫೋಟೋ ಶೇರ್ ಮಾಡಿದ್ದು, ಇದರಲ್ಲಿ ಇಬ್ಬರೂ ತಲೆಗೆ ಕಲರ್‌ಫುಲ್ ಬ್ಯಾಂಡ್ ಹಾಕಿರುವುದೂ ಕಾಣಿಸುತ್ತದೆ.

ನೀವೇನು ಯೋಷಿಸ್ತಿದ್ದೀರಾ..? ಅರ್ಹಾನ್‌ಖಾನ್ ಹಾಗೂ ನಿರ್ವಾನ್ ಖಾನ್ ಲವ್‌ ಯೂ ಬೋತ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.

ನಿರ್ವಾನ್‌ನ ತಾಯಿ ಹಾಗೂ ಸೋಹೈಲ್ ಖಾನ್‌ನ ಪತ್ನಿ ಇವರಿಗೊಂದು ಅವಾರ್ಡ್ ಕೊಡಬೇಕು. ಈಗ 17 ಆಗಿರುವುದು ಯಾರಿಗೆ ಎಂದು ಬರೆದಿದ್ದಾರೆ.

ಪೋಸ್ಟ್‌ ನೋಡಿ ಮಲೈಕಾ ಅಡೋರಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಫಿಟ್‌ನೆಸ್ ಟ್ರೈನರ್ ಯಾಸ್ಮಿನ್ ಕರಾಚಿವಾಲ ದಿ ಬೆಸ್ಟ್ ಬಾಯ್ಸ್, ನನ್ನ ಫೇವರೇಟ್ ಎಂದು ಕಮೆಂಟ್ ಮಾಡಿದ್ದಾರೆ.

ಚೆಫ್ ಕೆಲ್ವಿನ್ ಕಮೆಂಟ್ ಮಾಡಿ, ಇದು ಅಮೇಝಿಂಗ್ ಎಂದು ಬರೆದಿದ್ದಾರೆ.

ಶುಕ್ರವಾರ ಮಲೈಕಾ 15 ವರ್ಷ ಹಳೆಯ ಫೋಟೋ ಪೋಸ್ಟ್ ಮಾಡಿದ್ದರು.

ಮಲೈಕಾ ಅರೋರಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಸೇರಿದಂತೆ ಚಿತ್ರಕ್ಕೆ ಸುವಾರು 90 ಸಾವಿರ ಲೈಕ್ಸ್ ಬಂದಿದೆ. ವರುಣ್ ಧವನ್, ನೇಹಾ ಡುಪಿಯಾ, ಕರಿಶ್ಮಾ ಕಪೂರ್ ಕೂಡಾ ಫೋಟೋ ಲೈಕ್ ಮಾಡಿದ್ದಾರೆ.

ತಮ್ಮ ಸಹೋದರಿ ಅಮೃತಾ ಅರೋರಾ ಜೊತೆಗಿನ ಸುಂದರ ಫೋಟೋ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.

ಇಬ್ಬರು ಸಹೋದರಿಯರೂ ಒಟ್ಟಿಗೆ ಕುಳಿತು ಕ್ಯಾಮೆರಾ ನೋಡಿ ಪೋಸ್‌ ಕೊಡುವ ಫೋಟೋಗೆ ಚೆನ್ನಾಗಿ ಲೈಕ್ಸ್ ಬಂದಿತ್ತು.

ಈ ದಿನ ಆ ವರ್ಷ ಎಂದು ಮಲೈಕಾ ಪೋಟೋಗೆ ಕ್ಯಾಪ್ಶನ್ ಕೊಟ್ಟಿದ್ದರು. ಅಮೃತಾ ಅರೋರಾ ಲವ್‌ ದಿಸ್ ಎಂದು ಕಮೆಂಟ್ ಮಾಡಿದ್ದರು.

loader