ಭಾರತದ ಫೇಮಸ್‌ ಟಿಕ್‌ಟಾಕ್‌ ಸ್ಟಾರ್ಸ್‌ ಹಾಗೂ ಸ್ಟಾರ್‌ಡಮ್‌

First Published 2, Jul 2020, 11:25 AM

ಚೀನಾಕ್ಕೆ ದೊಡ್ಡ ಹೊಡೆತ ನೀಡಲು ಭಾರತ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿದೆ. 59 ಅಪ್ಲಿಕೇಶನ್‌ಗಳಲ್ಲಿ, ಅತ್ಯಂತ ಮುಖ್ಯವಾದದ್ದು ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣ ಟಿಕ್‌ ಟಾಕ್. ಒಂದು ಸಂಶೋಧನೆ ಪ್ರಕಾರ, 2019ರಲ್ಲಿ ಭಾರತೀಯ ಬಳಕೆದಾರರು ಟಿಕ್ ಟಾಕ್‌ಗಾಗಿ 5.5 ಬಿಲಿಯನ್ ಗಂಟೆಗಳ ಕಾಲ ವ್ಯಯಿಸಿದ್ದಾರೆ. ಮೊಬೈಲ್ ಮತ್ತು ಡೇಟಾ ವಿಶ್ಲೇಷಣಾ ಸಂಸ್ಥೆ ಆ್ಯಪ್‌ ಅನ್ನಿ ಪ್ರಕಾರ, ಆಂಡ್ರಾಯ್ಡ್ ಬಳಕೆದಾರರು 2018ರಲ್ಲಿ ಟಿಕ್-ಟಾಕ್‌ಗಾಗಿ ಒಟ್ಟು 900 ಮಿಲಿಯನ್ (9 ಮಿಲಿಯನ್) ಗಂಟೆ ಮೀಸಲಿಟ್ಟಿದ್ದಾರೆ. ಡಿಸೆಂಬರ್ 2019ರಲ್ಲಿ, ಟಿಕ್ ಟಾಕ್‌ ಮಾಸಿಕ ಸಕ್ರಿಯ ಬಳಕೆದಾರರು 81 ಮಿಲಿಯನ್‌ಗೆ ಏರಿದರು. ಇದು ಡಿಸೆಂಬರ್ 2018ಕ್ಕೆ ಹೋಲಿಸಿದರೆ ಶೇ.90ರಷ್ಟು ಬೆಳವಣಿಗೆ. ಅಂಥ ಪರಿಸ್ಥಿತಿಯಲ್ಲಿ, ಇಲ್ಲಿದ್ದಾರೆ ಭಾರತದ ಟಾಪ್‌ ಟಿಕ್ ಟಾಕ್ ತಾರೆಯರು.

ರಿಯಾಜ್ ಅಲಿ - 21.2 ಮಿಲಿಯನ್ ಫಾಲೋವರ್ಸ್‌

ರಿಯಾಜ್ ಅಲಿಗೆ 1.1 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಭಾರತದ ಅತ್ಯಂತ ಜನಪ್ರಿಯ ಟಿಕ್‌ಟಾಕ್ ತಾರೆ. ಅವರು ಲಿಪ್-ಸಿಂಕ್, ನೃತ್ಯ ಮತ್ತು ಹಾಸ್ಯ ವೀಡಿಯೊಗಳಿಗಾಗಿ ಜನಪ್ರಿಯರಾಗಿದ್ದಾರೆ. ರಿಯಾಜ್ ಭೂತಾನ್‌ನಲ್ಲಿ ವಾಸಿಸುತ್ತಿದ್ದರೂ ಭಾರತದ ಸಿಟಿಜನ್‌. ರಿಯಾಜ್  ಹೇರ್‌ಸ್ಟೈಲ್‌ ಕೇಶವಿನ್ಯಾಸವು ಅವರ ಫಾಲೋವರ್ಸ್‌ಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿ ಹಾಕಿತ್ತು. ಅವರು ಈಗ ಫೈಜು ಮತ್ತು ಆಶಿಕಾ ಅವರಂತಹ ಜನಪ್ರಿಯ ಟಿಕ್ ಟಾಕ್ ತಾರೆಗಳೊಂದಿಗೆ ವೀಡಿಯೊಗಳನ್ನು ಮಾಡುತ್ತಾರೆ. ರಿಯಾಜ್ ಇನ್ಸ್ಟಾಗ್ರಾಮ್‌ನಲ್ಲಿ 5.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ನಾಗ್ಮಾ ಮಿರ್ಜ್ಕರ್ - 11.3 ಮಿಲಿಯನ್ ಫಾಲೋವರ್ಸ್‌

ನಾಗ್ಮಾ ಲಿಪ್ಸ್, ಹಾಸ್ಯ ಮತ್ತು ಇತರ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅಜೀಜ್ ದರ್ಬಾರ್ ಜೊತೆ ಹೆಚ್ಚಿನ ವೀಡಿಯೊಗಳು ಮಾಡುತ್ತಿದ್ದಳು ಈಕೆ.

ಮಂಜುಲ್ ಖಟ್ಟರ್ - 12.8 ಮಿಲಿಯನ್ ಫಾಲೋವರ್ಸ್

ಮಂಜುಲ್ 12.8 ಮಿಲಿಯನ್ ಫಾಲೋವರ್ಸ್ ಹೊಂದಿರುವ ಭಾರತದ ಅತ್ಯಂತ ಜನಪ್ರಿಯ ಟಿಕ್‌ಟಾಕ್ ತಾರೆ. ಲಿಪ್‌ಸಿಂಕ್‌ಗೆ ಹೆಸರುವಾಸಿಯಾದ ಮಂಜಲ್‌ಗೆ 'MALE CRUSH OF INDIA' ಎಂದೂ ಕರೆಯುತ್ತಾರೆ. ಮಂಜುಲ್ ಡ್ರೆಸ್ಸಿಂಗ್ ಪ್ರಜ್ಞೆ ಮತ್ತು  ಕಾಮಿಕ್ ಟೈಮಿಂಗ್‌ಗಾಗಿ  ಅಭಿಮಾನಿಗಳು ಅವರನ್ನು ಇಷ್ಟಪಡುತ್ತಾರೆ.

ಜನ್ನತ್ ಜುಬೇರ್ - 20.1 ಮಿಲಿಯನ್ ಫಾಲೋವರ್ಸ್‌

ಜನ್ನತ್ ಜುಬೈರ್ ರಹಮನಿ ಭಾರತದ ಅತ್ಯಂತ ಜನಪ್ರಿಯ ಟಿಕ್ ಟಾಕ್ ಬಳಕೆದಾರರಾಗಿದ್ದು, ಟಿಕ್ ಟಾಕ್‌ನಲ್ಲಿ 20.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಜನ್ನತ್ ಜುಬೈರ್ ರಹಮನಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ. 17 ವರ್ಷದ  ಜನ್ನತ್ ಮುಂಬೈ ಮೂಲದವರು. ಇವರ ಇನ್ಸ್ಟಾಗ್ರಾಮ್‌ ಫಾಲೋವರ್ಸ್ ಸಂಖ್ಯೆ 11.8 ಮಿಲಿಯನ್. 'ಹಿಚ್ಕಿ' ಚಿತ್ರದಲ್ಲಿ ನತಾಶಾ ಪಾತ್ರವನ್ನು ನಿರ್ವಹಿಸಿದ್ದಾರೆ.

ಅವ್ನೀತ್ ಕೌರ್ - 17.3 ಮಿಲಿಯನ್ ಫಾಲೋವರ್ಸ್‌

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಲ್ ಮಾಸ್ಟರ್ಸ್ 2010 ರ ಟಾಪ್ 3 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಅವ್ನೀತ್‌ಗೆ 17.3 ಮಿಲಿಯನ್ ಫಾಲೋವರ್ಸ್ ಇದ್ದರು. ಡ್ಯಾನ್ಸ್ ಸೂಪರ್‌ಸ್ಟಾರ್ ಮತ್ತು ಜಲಕ್ ದಿಖ್ಲಾ ಜಾ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ  ಅವ್ನೀತ್ ನಟಿ, ಫ್ಯಾಷನ್ ಪ್ರಭಾವಶಾಲಿ, ನರ್ತಕಿ, ಯೂಟ್ಯೂಬರ್ ಮತ್ತು ಬರಹಗಾರ್ತಿ. ವಿವಿಧ ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ರಾಣಿ ಮುಖರ್ಜಿಯ 'ಮರ್ದಾನಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ.

ಆಶಿಕಾ ಭಾಟಿಯಾ - 12.1 ಮಿಲಿಯನ್ ಫಾಲೋವರ್ಸ್‌

ಹಿಂದಿ ಟಿವಿ ಧಾರಾವಾಹಿ 'ಮೀರಾ' ನಲ್ಲಿ ಆಶಿಕಾ ಭಾಟಿಯಾ ಯುವ ಮೀರಾ ಪಾತ್ರದಲ್ಲಿದ್ದಾರೆ. ಸಲ್ಮಾನ್ ಖಾನ್  'ಪ್ರೇಮ್ ರತನ್ ಧನ್ ಪಯೋ' ಸಿನಿಮಾದಲ್ಲೂ ನಟಿಸಿರುವ ಆಶಿಕಾ ಅದ್ಭುತ ನಟಿ ಈ ಆ್ಯಪ್ ಇವ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

ಸಮೀಕ್ಷಾ ಸೂದ್ - 13.8 ಮಿಲಿಯನ್ ಫಾಲೋವರ್ಸ್‌

ಸಮೀಕ್ಷಾ ಸೂದ್ ವೃತ್ತಿಪರ ರೂಪದರ್ಶಿ ಮತ್ತು ಟಿವಿ ನಟಿ. ಹಾಸ್ಯ ವೀಡಿಯೊ ತುಣುಕುಗಳು, ನೃತ್ಯ ವೀಡಿಯೊಗಳಿಗೆ ಪ್ರಸಿದ್ಧರಾಗಿರುವ ಈಕೆ ಮುಂಬೈ ನಿವಾಸಿ. 2012ರಲ್ಲಿ ಅವರು ಎಸ್‌ಎಬಿ ಟಿವಿಯ ಕಿಡ್ ಶೋ ಬಲ್ವೀರ್‌ಗೆ ಪಾದಾರ್ಪಣೆ ಮಾಡಿದ ಸೂದ್ ಟಿಕ್ ಟಾಕ್‌ನ ಆ್ಯಕ್ಷನ್ ವೀಡಿಯೊಗಳು ಫೇಮಸ್‌.

ಲಕ್ಕಿ ಡ್ಯಾನ್ಸರ್ - 14.3 ಮಿಲಿಯನ್ ಫಾಲೋವರ್ಸ್

ಟಿಕ್ ಟಾಕ್‌ನ ಲಕ್ಕಿ ಡ್ಯಾನ್ಸರ್‌ನ ನಿಜವಾದ ಹೆಸರು ಅರ್ಹನ್ ಖಾನ್. 18 ವರ್ಷ ಮತ್ತು ನವದೆಹಲಿಯ ಲಕ್ಕಿ ನೃತ್ಯ ಮತ್ತು ಲಿಪ್‌ ಸಿಂಕ್‌ ವೀಡಿಯೊಗಳಿಗಾಗಿ  ಜನಪ್ರಿಯರಾಗಿದ್ದಾರೆ.

ರಿಮಾ ಚೌರಾಸಿಯಾ - 17.0 ಮಿಲಿಯನ್ ಫಾಲೋವರ್ಸ್‌

ಟಿಕ್ ಟಾಕ್‌ನಲ್ಲಿ ಗರಿಮಾ ಚೌರಾಸಿಯಾ ತುಂಬಾ ಸ್ಟ್ರಾಂಗ್‌ ಹುಡುಗಿ ಎಂದೇ ಫೇಮಸ್. 17.0 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

ಅಜೀಜ್ ದರ್ಬಾರ್ - 19.6 ಮಿಲಿಯನ್ ಫಾಲೋವರ್ಸ್‌

ಅಜೀಜ್ ದರ್ಬಾರ್ ಏಸ್ ಪ್ರೊಡಕ್ಷನ್ ಕಂಪನಿಯ ಸ್ಥಾಪಕ ಮತ್ತು ನಿರ್ದೇಶಕರು. ನೃತ್ಯ ಸಂಯೋಜಕ ಮತ್ತು ನರ್ತಕಿಯಾಗಿರುವುದರ ಜೊತೆಗೆ,  ಇಂಡಿಯಾ ಟಿಕ್ ಟಾಕ್ ಅನ್ನು ಸಹ ನಿರ್ಮಿಸುತ್ತಾರೆ.

ಅರಿಷ್ಫಾ ಖಾನ್ 19.7 ಮಿಲಿಯನ್ ಫಾಲೋವರ್ಸ್‌

ಅರಿಷ್ಫಾ ಖಾನ್ ದೂರದರ್ಶನ ನಟಿ ಮತ್ತು ಸೋಷಿಯಲ್ ಮೀಡಿಯಾ ತಾರೆ. ಟೆಲಿವಿಷನ್ ಧಾರಾವಾಹಿ ಏಕ್ ವೀರ್ ಕಿ ಅರ್ದಾಸ್ ... ವೀರಾ ಮೂಲಕ 2012ರಲ್ಲಿ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿದ ಈಕೆ ಟಿಕ್ ಟಾಕ್‌ನಲ್ಲಿ  19.7 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಅರಿಶ್ಫಾ ಖಾನ್ ಫ್ಯಾಷನ್ ಮತ್ತು ಬ್ಯೂಟಿ ಟಿಪ್ಸ್‌ ನೀಡುವ ಯೂಟ್ಯೂಬ್ ಚಾನೆಲ್  ಸಹ ಹೊಂದಿದ್ದಾರೆ.

ನಿಶಾ ಗುರಜೆನ್ - 20.7 ಮಿಲಿಯನ್ ಫಾಲೋವರ್ಸ್‌

ನಿಶಾ ಗುರಗಾಯನ್ ಟಿಕ್ ಟಾಕ್‌ನಲ್ಲಿ ನಟನೆ ಮತ್ತು ಲಿಪ್‌ಸಿಂಕಿಂಗ್‌ಗೆ ಪೇಮಸ್. ಏಂಜಲ್ ನಿಶು ಈಕೆಯ ನಿಕ್ ನೇಮ್‌. ಟಿಕ್ ಟಾಕ್‌ನಲ್ಲಿ ನಿಶಾ 20.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದು ಇತ್ತೀಚೆಗೆ ಅವರು ಎರಡು ಪಂಜಾಬಿ ಹಾಡುಗಳಾದ ನಾ ಲಡೇಯ ಕಾರ್ ಮತ್ತು ಜಾಟ್ ವೆ ಜಾಟ್‌ನಲ್ಲಿ ಕಾಣಿಸಿಕೊಂಡರು.

ಫೈಸಲ್ ಶೇಖ್ - 22.7 ಮಿಲಿಯನ್ ಫಾಲೋವರ್ಸ್‌

ಫೈಸಲ್ ಶೇಖ್ 22.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಭಾರತೀಯ ಟಿಕ್‌ಟಾಕ್ ಸ್ಟಾರ್‌.24 ವರ್ಷದ ಈತ ಹುಟ್ಟಿದ್ದು ಮುಂಬೈನಲ್ಲಿ. ಲಿಪ್-ಸಿಂಕ್ ಟಿಕ್‌ಟಾಕ್ ವೀಡಿಯೊಗಳಿಗೆ ಪ್ರಸಿದ್ಧ. ಆರಂಭದಲ್ಲಿ ಹಾಸ್ಯ ವೀಡಿಯೊಗಳನ್ನು ಪೋಸ್ಟ್‌ ಮಾಡುತ್ತಿದ್ದ ಫೈಸಲ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 7.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ವೀಡಿಯೊಗೆ 1.4 ಬಿಲಿಯನ್ ಲೈಕ್ಸ್ ಇವೆ.

loader