30 ವರ್ಷದ ಹಿಂದಿನ ಕಮಲ್ ಚುಂಬನ, ಈಗಿನ ಬಾಲಿವುಡ್ ರೇಂಜಿಗೇನೂ ಕಮ್ಮಿ ಇಲ್ಲ!

First Published 26, Feb 2020, 9:41 PM IST

ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ನೀಡದ್ದ ಹೇಳಿಕೆ ಸೋಶಿಯಲ್ ಮಿಡಿಯಾದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿದೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ. 30 ವರ್ಷದ ಹಿಂದಿನ 1986ರಲ್ಲಿ ತೆರೆಕಂಡಿದ್ದ ಪುನ್ನಗೈ ಮನ್ನನ್  ಚಿತ್ರದ  ಕತೆ ಒಂದೆಡೆಯಾದರೆ ಬಾಲಿವುಡ್ ನಲ್ಲಿಯೂ ಕಿಸ್ಸಿಂಗ್ ಸೀನ್ ಗಳಿಗೇನೂ ಕಮ್ಮಿ ಇಲ್ಲ.

ಕಿಸ್ಸಿಂಗ್ ಕಿಂಗ್ ಎಂದೇ ಖ್ಯಾತಿ ಪಡೆದ ಇಮ್ರಾನ್ ಹಶ್ಮಿ

ಕಿಸ್ಸಿಂಗ್ ಕಿಂಗ್ ಎಂದೇ ಖ್ಯಾತಿ ಪಡೆದ ಇಮ್ರಾನ್ ಹಶ್ಮಿ

ಬಿಸಿ ಹೆಚ್ಚಿಸುವ ಬಾಲಿವುಡ್ ದೃಶ್ಯಗಳು

ಬಿಸಿ ಹೆಚ್ಚಿಸುವ ಬಾಲಿವುಡ್ ದೃಶ್ಯಗಳು

ಧೂಮ್ 2ನಲ್ಲಿ ಹೃತಿಕ್-ಐಶ್ವರ್ಯಾ ರೈ ಬಚ್ಚನ್

ಧೂಮ್ 2ನಲ್ಲಿ ಹೃತಿಕ್-ಐಶ್ವರ್ಯಾ ರೈ ಬಚ್ಚನ್

ಇಂಥ ದೃಶ್ಯಗಳಿಗೆ ಬಾಲಿವುಡ್ ನಲ್ಲಿ ಕೊರತೆ ಇಲ್ಲ

ಇಂಥ ದೃಶ್ಯಗಳಿಗೆ ಬಾಲಿವುಡ್ ನಲ್ಲಿ ಕೊರತೆ ಇಲ್ಲ

ರಾಗಿಣಿಯಾಗಿ ಸನ್ನಿ ಲಿಯೋನ್

ರಾಗಿಣಿಯಾಗಿ ಸನ್ನಿ ಲಿಯೋನ್

ಆಶಿಕ್ ಬನಾ ಯಾ ಅಪನೆ

ಆಶಿಕ್ ಬನಾ ಯಾ ಅಪನೆ

ರಣವೀರ್ ಕಪೂರ್-ಪರಿಣಿತಿ ಚೋಪ್ರಾ

ರಣವೀರ್ ಕಪೂರ್-ಪರಿಣಿತಿ ಚೋಪ್ರಾ

ಇಮ್ರಾನ್ ಹಶ್ಮಿ ಚಿತ್ರದಲ್ಲಿ ಒಂದು ಸೀನ್ ಇರಲೇಬೇಕು

ಇಮ್ರಾನ್ ಹಶ್ಮಿ ಚಿತ್ರದಲ್ಲಿ ಒಂದು ಸೀನ್ ಇರಲೇಬೇಕು

ಇದೇ ಸೀನ್ ವಿವಾದಕ್ಕೆ ದಾರಿ ಮಾಡಿಕೊಟ್ಟಿರುವುದು

ಇದೇ ಸೀನ್ ವಿವಾದಕ್ಕೆ ದಾರಿ ಮಾಡಿಕೊಟ್ಟಿರುವುದು

ಜಾನ್ ಅಬ್ರಾಹಿಂ

ಜಾನ್ ಅಬ್ರಾಹಿಂ

ರಣವೀರ್ ಕಪೂರ್-ದೀಪಿಕಾ ಪಡುಕೋಣೆ

ರಣವೀರ್ ಕಪೂರ್-ದೀಪಿಕಾ ಪಡುಕೋಣೆ

loader