ಸ್ಟಾರ್ ಕಿಡ್ಸ್ ಅನುಕೂಲ, ಬಾಲಿವುಡ್ ನೆಪೊಟಿಸಂ ಬಗ್ಗೆ ತಾಪ್ಸಿ ರಿಯಾಕ್ಷನ್..!

First Published 19, Jul 2020, 3:56 PM

ತಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳಿಕೊಳ್ಳಲು ತಾಪ್ಸಿ ಯಾವತ್ತೂ ನಾಚಿಗೆ ಮಾಡಿಕೊಂಡವರಲ್ಲ. ಇದೀಗ ಬಾಲಿವುಡ್ ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ. ಏನಂದ್ರು ಕೇಳಿ..

ತಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳಿಕೊಳ್ಳಲು ತಾಪ್ಸಿ ಯಾವತ್ತೂ ನಾಚಿಗೆ ಮಾಡಿಕೊಂಡವರಲ್ಲ. ಇದೀಗ ಬಾಲಿವುಡ್ ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳಿಕೊಳ್ಳಲು ತಾಪ್ಸಿ ಯಾವತ್ತೂ ನಾಚಿಗೆ ಮಾಡಿಕೊಂಡವರಲ್ಲ.

ದಕ್ಷಿಣ ಭಾರತದ ನಟಿಯಾಗಿ ಯಾವುದೇ ಕಾಂಟಾಕ್ಟ್ ಇಲ್ಲದೆ, ಗಾಡ್‌ಫಾದರ್ ಇಲ್ಲದೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ಬಾಲಿವುಡ್ ನೆಪೊಟಿಸಂ ಎಂಬುದು ಉಳಿದ ಸವಾಲಿನಂತೆಯೇ ಒಂದು ಸವಾಲು ಎಂದು ಉತ್ತರಿಸಿದ್ದಾರೆ ತಾಪ್ಸಿ.

ಒಮ್ಮೆ ನಿಮಗೆ ಸವಾಲುಗಳ ಬಗ್ಗೆ ತಿಳಿದರೆ, ನೀವು ಅದನ್ನು ಎದುರಿಸುತ್ತೀರಿ, ಆ ಸವಾಲುಗಳೊಂದಿಗೆ ಹೋರಾಡುವ ಮನೋಸ್ಥೈರ್ಯ ಹೊಂದುತ್ತೀರಿ ಎಂದಿದ್ದಾರೆ.

ಸ್ಟಾರ್ ಕಿಡ್‌ಗಳು ತಮ್ಮ ಪೋಷಕರು ಸ್ಟಾರ್‌ಗಳು ಎಂಬುದನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಾರೋ, ಹಾಗೆಯೇ ನಾವು ಹೊರಗಿನಿಂದ ಬಂದವರೇಕೆ ಸಂಪೂರ್ಣವಾಗಿ ನಮ್ಮ ಶಕ್ತಿಯನ್ನು ಬಳಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ.

ಸ್ಟಾರ್ ಕಿಡ್ಸ್  ಅವಕಾಶ ತೆಗೆದುಕೊಳ್ಳುವಾಗ ನಾವೇಕೆ ನಮ್ಮ ಸಾಮರ್ಥ್ಯವನ್ನು ಅವಲಂಬಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಹೊರಗಿನಿಂದ ಕಾಣುವಷ್ಟು ಒಳಗೆ ಸುಲಭವಾಗಿರುವುದಿಲ್ಲ. ಪಯಣ ಕಷ್ಟಕರವಾಗಿರುತ್ತದೆ. ನಾವು ಪಡೆಯುವ ಚಿಕ್ಕ ಚಿಕ್ಕ ಗೆಲುವು ಕೂಡಾ ನಮ್ಮದೇ ಆಗಿರುತ್ತದೆ. ಯಾರೂ ಅದರ ಕ್ರೆಡಿಟ್ತೆಗೆದುಕೊಳ್ಳಲಾರರು. ಇದುವೇ ಹೊರಗಿನವರಿಗೆ ಸಿಗುವ ದೊಡ್ಡ ಖುಷಿ ಎಂದಿದ್ದಾರೆ.

ಏನೇ ಆದರೂ ನೆಪೊಟಿಸಂ ಕೊನೆಗೊಳ್ಳುವುದಿಲ್ಲ. ಹಾಗಾಗಿ ನಾವು ಅದನ್ನೆಸುರಿಸಿ ಸಾಗಲು ಕಲಿಯಬೇಕು ಎಂದಿದ್ದಾರೆ.

loader