‘ಅದನ್ನು’ ಮಿಸ್ ಮಾಡಿದವರಿಗೆ ಕೃತಿ ಗೂಗ್ಲಿ

First Published 22, Feb 2020, 9:02 PM

ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಹೊಡೆದಿದ್ದ ನಟಿ ಕೃತಿ ಕರಬಂಧ ಏರ್ ಇಂಡಿಯಾದ ಮೇಲೆ ಕೂಗಾಡಿದ್ದಾರೆ. ಅವರು ಕೂಗಾಡಿದ್ದಕ್ಕೆ ಕಾರಣವೂ ಇದೆ. ನಟಿಯ ಲಗೇಜ್ ಮಿಸ್ ಮಾಡಿದ್ದ ಏರ್ ಇಂಡಿಯಾ ಕ್ಷಮೆ ಸಹ ಕೇಳಿದೆ.

ಕೃತಿ ಕರಬಂಧ ಕನ್ನಡದಲ್ಲಿ ಯಶ್ ಜತೆ ಗೂಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಗೂಗ್ಲಿ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು.

ಹೌಸ್ ಫುಲ್ 4 ಮತ್ತು ತಮಿಳಿನ ವಾನ್ ಚಿತ್ರಗಳಲ್ಲಿ ಕೃತಿ ಮೋಡಿ ಮಾಡಿದ್ದರು.

ಶೂಟಿಂಗ್ ವೇಳೆ ಒಮ್ಮೆ ಬಲಗೈಗೆ ಗಾಯ ಮಾಡಿಕೊಂಡಿದ್ದು ಸುದ್ದಿಯಾಗಿತ್ತು.

ಬಾಲಿವುಡ್ ನಲ್ಲಿ ಅನೇಕ ಹೀರೋಗಳ ಜತೆ ತೆರೆ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ಅನೇಕ ಜಾಹೀರಾತುಗಳಿಗೂ ಕೃತಿ ರೂಪದರ್ಶಿಯಾಗಿದ್ದಾರೆ.

2014ರಲ್ಲಿಯೂ ಏರ್ ಇಂಡಿಯಾ ಮತ್ತು ಕೃತಿ ನಡುವೆ ವಾಗ್ವಾದ ನಡೆಸಿತ್ತು.

ನಿಮ್ಮ ಸಿಬ್ಬಂದಿಗೆ ಪ್ರಯಾಣಿಕರೊಂದಿಗೆ ಸರಿಯಾಗಿ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು.

ಬೆಂಗಳೂರು ಟೈಮ್ಸ್ ನ ಮೋಸ್ಟ್ ಡಿಸೈರಬಲ್ ವುಮೆನ್ ಪ್ರಶಸ್ತಿ 2013 ಇವರಿಗೆ ಸಂದಿತ್ತು

‘ಅದನ್ನು’  ಮಿಸ್ ಮಾಡಿದ ಏರ್ ಇಂಡಿಯಾಕ್ಕೆ ಕೃತಿ ಗೂಗ್ಲಿ

ಕೃತಿ ಕರಬಂಧ

ಕೃತಿ ಕರಬಂಧ

ಕೃತಿ ಕರಬಂಧ

ಕೃತಿ ಕರಬಂಧ

ಕೃತಿ ಕರಬಂಧ

ಕೃತಿ ಕರಬಂಧ

loader