ಪೋಟೋಗ್ರಾಫರ್ ಜತೆ ಮ್ಯಾಗಜಿನ್‌ಗೆ ಬೆತ್ತಲಾಗಿದ್ದ ನಟಿಯ ಎಂಗೇಜ್ಮೆಂಟ್!

First Published 22, Nov 2019, 8:27 PM IST

2012 ರಲ್ಲಿ ಪುರುಷರ ಪತ್ರಿಕೆ 'ಎಕ್ಸೈರ್' ಮ್ಯಾಗಜಿನ್‌ನಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡಿದ್ದ 'ಸ್ಲಂ ಡಾಗ್ ಮಿಲಿಯನೇರ್' ನಟಿ ಫ್ರೀಡಾ ಪಿಂಟೋ ಎಂಗೆಜ್ ಮೆಂಟ್ ಮಾಡಿಕೊಂಡಿದ್ದಾರೆ.

ಬಹುಕಾಲದ ಗೆಳೆಯ, ಪೋಟೋಗ್ರಾಫರ್ ಕೋರಿ ತರನ್ ಜತೆ ಮದುವೆಯಾಗಲು ರಿಂಗ್ ತೊಡಿಸಿಕೊಂಡಿದ್ದಾರೆ.

ಗುರುವಾರ ಕೋರಿಯ ಜನ್ಮ ದಿನ ಇದ್ದು ಅಂದೇ ಸೋಶಿಯಲ್ ಮೀಡಿಯಾ ಮುಖೇನ ಪಿಂಟೋ ಹೊಸ ವಿಚವಾರ ಹಂಚಿಕೊಂಡಿದ್ದಾರೆ.

ಪೋಟೋದಲ್ಲಿ ಎಂಗೆಜ್ ಮೆಂಟ್ ರಿಂಗ್ ಸ್ಷಷ್ಟವಾಗಿ ಕಾಣಬಹುದು.

ತನ್ನ ಗೆಳೆಯನೊಂದಿಗೆ ಬೀಚ್ ನಲ್ಲಿ ಸುತ್ತಾಡುತ್ತಿದ್ದಾಗ ತೆಗೆದ ಮೂರು ಪೋಟೋ ಗಳನ್ನು ಹಂಚಿಕೊಂಡಿದ್ದಾರೆ.

ನಿನಗಿಂತ ದೊಡ್ಡ ಕೊಡುಗೆ  ನನಗೆ ಬೇರೆನೂ ಇಲ್ಲ. ನೀನೆ ನನಗೆ ಸರ್ವಸ್ವ ಎಂದು  ಬರೆದುಕೊಂಡು ಗೆಳೆಯನ ಗುಣಗಾನ ಮಾಡಿದ್ದಾರೆ.

ಭಾರತದ ಮೂಲದವರಾಗಿದ್ದರೂ ಪ್ರಸ್ತುತ ಇಂಗ್ಲೆಂಡ್ ವಾಸಿ

loader