ಹಾಟ್ ಜೋಡಿಯ ಮಧ್ಯೆ ಏನಾಯ್ತು? ಗಂಡ ಸರಿಯಿಲ್ಲ ಪೂನಂ ಅಪಸ್ವರ!

First Published 22, Sep 2020, 10:41 PM

ಗೋವಾ(ಸೆ. 22) ಹಾಟ್ ವಿಡಿಯೋ ಮೂಲಕ ಹುಚ್ಚು ಎಬ್ಬಿಸುತ್ತಿದ್ದ ಪೂನಂ ಪಾಂಡೆ ಮತ್ತು ಸ್ಯಾಮ್ ದಾಂಪತ್ಯದಲ್ಲಿ ಮದುವೆಯಾದ ಕೆಲವೆ ದಿನದಲ್ಲಿ ಬಿರುಕು ಬಂದಿದೆ.  ಗಂಡ ತನ್ನ ಮೇಲೆ ದೌರ್ಜನ್ಯ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ದೂರು ನೀಡಿದ್ದು ಗೋವಾದಲ್ಲಿ ಸ್ಯಾಮ್ ಅವರ ಬಂಧನವಾಗಿದೆ.

ಮಂಗಳವಾರ ಗೋವಾ ಪೊಲೀಸರು ಸ್ಯಾಮ್ ರನ್ನು ಬಂಧಿಸಿದ್ದಾರೆ.

ದಕ್ಷಿಣ ಗೋವಾದಲ್ಲಿ ಪೂನಂ ಪಾಂಡೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿದೆ.

ಸೋಮವಾರ ರಾತ್ರಿ ಪೂನಂ ಪಾಂಡೆ ದೂರು ದಾಖಲಿಸಿದ್ದು ಮಂಗಳವಾರ ಸ್ಯಾಮ್ ಬಂಧನವಾಗಿದೆ.

ಮೂರು ದಿನಗಳ ಹಿಂದೆಯಷ್ಟೇ ಹನಿಮೂನ್ ಫೋಟೋ, ವಿಡಿಯೋಗಳನ್ನು ಪೂನಂ ಪಾಂಡೆ ಶೇರ್ ಮಾಡಿಕೊಂಡು, 'ದಿ ಬೆಸ್ಟ್ ಹನಿಮೂನ್' ಎಂದು ಕ್ಯಾಪ್ಶನ್ ನೀಡಿದ್ದರು.

ಗಂಡ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಹಲ್ಲೆ ಮಾಡಲು ಮುಂದಾಗಿದ್ದ ಎಂದು ಪೂನಂ ಆರೋಪಿಸಿದ್ದಾರೆ.

ದಕ್ಷಿಣ ಗೋವಾದ ಕ್ಯಾನಕೊನಾ ಹಳ್ಳಿಯಲ್ಲಿ ಪೂನಂ ಚಿತ್ರೀಕರಣ ಮಾಡುತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲವಾರು ವರ್ಷಗಳಿಂದ ರಿಲೇಶನ್ ಶೀಪ್ ನಲ್ಲಿದ್ದ ಜೋಡಿ ಸೆ. 10  ರಂದು ಮದುವೆಯಾಗಿತ್ತು.

ಈ ಬಗ್ಗೆ ಪೂನಂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಲಾಕ್ ಡೌನ್ ನಿಯಮ ಮೀರಿ ಓಡಾಡಿಕೊಂಡಿದ್ದ ಜೋಡಿಯನ್ನು ಹಿಂದೊಮ್ಮೆ ಪೊಲೀಸರು ಬಂಧಿಸಿದ್ದರು.

ಸ್ಯಾಮ್ ಪೂನಂ ಜತೆಗಿದ್ದ ಪೋಟೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.

loader