ಉದ್ಯಮಿ ಅಂತ ಬಿಲ್ಡಪ್ ಕೊಟ್ಟು ಯುವತಿಯರ ಸ್ನೇಹ ಬೆಳೆಸ್ತಿದ್ದ ಆಸಾಮಿಯ ಅಸಲಿ ಮುಖ ಬಯಲು

First Published Jun 20, 2020, 8:36 PM IST

ಉದ್ಯಮಿ ಅಂತ ಫೋಸ್ ಕೊಟ್ಟು ಯುವತಿಯರ ಸ್ನೇಹ ಬೆಳೆಸುತ್ತಿದ್ದ ಆಸಾಮಿಯ ಅಸಲಿ ಮುಖವಾಡ ಬಟಾಬಯಲಾಗಿದೆ. ಡೇಟಿಂಗ್ ಆಪ್ ಮೂಲಕ ಯುವತಿಯರ ಪರಿಚಯಿಸಿಕೊಳ್ತಿದ್ದ ಬಿಲ್ಡಪ್ ರಾಜನ ಬಣ್ಣದ ಮಾತಿಗೆ ಟೀಚರಮ್ಮ ಕೂಡ ಮರುಳಾಗಿದ್ದಾರೆ. ಮಾಡಿದ ನವರಂಗಿ ನಾಟಕ ಈ ಕೆಳಗಿನಂತಿದೆ ನೋಡಿದೆ.