ಹಾಟ್ ಫೋಟೋ ಶೇರ್ ಮಾಡಿದ ಶಮಿ ಪತ್ನಿ ಹಸಿನಾ; ಹಲವರಿಂದ ಮದುವೆ ಪ್ರಫೋಸಲ್..!

First Published Jun 25, 2020, 6:43 PM IST

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸೀನಾ ಜಹಾನ್ ಕೆಲವು ತಿಂಗಳುಗಳಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಹಸೀನಾ ಹಂಚಿಕೊಳ್ಳುವ ಕೆಲವೊಂದು ಪೋಸ್ಟ್‌ಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾದರೆ ಮತ್ತೆ ಕೆಲವು ಪೋಸ್ಟ್‌ಗಳು ಅಷ್ಟೇ ಕಟು ಟೀಕೆಗೂ ಗುರಿಯಾಗಿವೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಹಸೀನಾಳ ಹಾಟ್‌ ಫೋಟೋಗಳು ಹಾಗೂ ವಿಡಿಯೋಗಳು ಅಭಿಮಾನಿಗಳ ಕಣ್ಮನ ತಣಿಸುತ್ತಿವೆ.