2011ರ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಇಲ್ಲಿದೆ ಟೀಂ ಇಂಡಿಯಾ ಐತಿಹಾಸಿಕ ಪಯಣದ ಚಿತ್ರ!

First Published 2, Apr 2020, 2:50 PM

ಭಾರತೀಯರು ಅದೆಷ್ಟೇ ಬ್ಯುಸಿ ಇದ್ದರೂ, ಎಲ್ಲೇ ಇದ್ದರೂ ಈ ದಿನವನ್ನು(ಏಪ್ರಿಲ್ 02) ಯಾವತ್ತೂ ಮರೆಯುವುದಿಲ್ಲ. ಸದ್ಯ ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಬಹುತೇಕರು ಈ ಐತಿಹಾಸಿಕ ದಿನವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದೇ 2011ರ ವಿಶ್ವಕಪ್ ಟ್ರೋಫಿ ಗೆದ್ದ ದಿನ. 28 ವರ್ಷಗಳ ಬಳಿಕ ಟೀಂ ಇಂಡಿಯಾ ಮತ್ತೆ ವಿಶ್ವ ಸಾಮ್ರಾಟನಾಗಿ ಮೆರೆದ ದಿನ. ತಂಡದ ಅದ್ಭುತ ಹೋರಾಟಕ್ಕೆ ಸಿಕ್ಕ ಗೆಲುವಿದು. ಯುವರಾಜ್ ಸಿಂಗ್ ಹೋರಾಟ, ಗೌತಮ್ ಗಂಭೀರ್ ಆಟ ಹಾಗೂ ನಾಯಕ ಎಂ.ಎಸ್.ಧೋನಿ ಸಿಕ್ಸರ್ ಫಿನೀಶ್ ಜೊತೆಗೆ ರವಿ ಶಾಸ್ತ್ರಿ ಕಮೆಂಟರಿ ಇನ್ನು ಹಚ್ಚ ಹಸುರಾಗಿದೆ. ಎಪ್ರಿಲ್ 02, 2011ರಲ್ಲಿ ನಡೆಗ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮಣಿಸಿದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತು. ಈ ಸಂಭ್ರಮದ ಚಿತ್ರ ಪಯಣ ಇಲ್ಲಿದೆ.

2011ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಹೋರಾಟದ ಮೂಲಕ ಫೈನಲ್ ತಲುಪಿದ ಭಾರತಕ್ಕೆ ಶ್ರೀಲಂಕಾ ಎದುರಾಳಿ

ಮುಂಬೈನ ವಾಂಖೆಡೆಯಲ್ಲಿ ನಡೆದ 2011ರ ವಿಶ್ವಕಪ್ ಫೈನಲ್ ಪಂದ್ಯ

ಇತಿಹಾಸ ರಚಿಸಲು ಭರ್ಜರಿ ತಯಾರಿ ನಡೆಸಿದ್ದ ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ

ಕಿಕ್ಕಿರಿದು ತುಂಬಿದ ಅಭಿಮಾನಿಗಳು, ನಾಯಕರು ಮಾತು ಕೇಳದ ಕಾರಣ ಎರಡು ಬಾರಿ ಟಾಸ್ ಪ್ರಕ್ರಿಯೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕಾರ

ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಗಾಗಿ ಶಿಸ್ತಿನಿಂದ ನಿಂತ ಭಾರತ ಹಾಗೂ ಶ್ರೀಲಂಕಾ ತಂಡ

ಫೈನಲ್ ಪಂದ್ಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಅಮಿರ್ ಖಾನ್ ಸೇರಿದಂತೆ ಸೆಲೆಬ್ರೆಟಿಗಳು ಹಾಜರ್

ಆರಂಭದಲ್ಲೇ ಉಪ್ಪುಲ್ ತರಂಗ ವಿಕೆಟ್ ಕಬಳಿಸಿ ಸಂಭ್ರಮಿಸಿದ ಜಹೀರ್ ಖಾನ್

ಟೀಂ ಇಂಡಿಯಾಗೆ ಸೆಲೆಬ್ರೆಟಿಗಳು, ಅಭಿಮಾನಿಗಳಿಂದ ಚಿಯರ್ ಆಪ್

ಮಹೇಲಾ ಜಯವರ್ಧನೆ ಅಜೇಯ 103 ರನ್, ನಾಯಕ ಸಂಗಕ್ಕಾರ 48 ರನ್ ಕಾಣಿಕೆ

ಟೀಂ ಇಂಡಿಯಾಗೆ 275 ರನ್ ಟಾರ್ಗೆಟ್ ನೀಡಿದ ಶ್ರೀಲಂಕಾ

ರನ್ ಖಾತೆ ತೆರೆಯುವ ಮೊದಲೇ ವಿರೇಂದ್ರ ಸೆಹ್ವಾಗ್ ವಿಕೆಟ್ ಪತನ, ಅಭಿಮಾನಿಗಳಲ್ಲಿ ಆತಂಕ

18 ರನ್ ಸಿಡಿಸಿ ಸಚಿನ್ ತೆಂಡುಲ್ಕರ್ ಔಟ್, ಟೀಂ ಇಂಡಿಯಾದಲ್ಲಿ ಹೆಚ್ಚಿದ ಆತಂಕ

ಗೌತಮ್ ಗಂಭೀರ್ ಕೆಚ್ಚೆದೆಯ ಹೋರಾಟ ನೀಡಿ 97 ರನ್ , 37 ರನ್ ಕಾಣಿಕೆ ನೀಡಿದ ವಿರಾಟ್ ಕೊಹ್ಲಿ

ಬ್ಯಾಟಿಂಗ್ ಆರ್ಡರ್ ಬದಲಾಯಿಸಿ ಕಣಕ್ಕಿಳಿದ ನಾಯಕ ಎಂ.ಎಸ್.ಧೋನಿ

ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಂ.ಎಸ್.ಧೋನಿ, ಅಜೇಯ 91 ರನ್ ಕಾಣಿಕೆ

ಯುವರಾಜ್ ಸಿಂಗ್ ಅಜೇಯ 21 ರನ್ ಸಿಡಿಸಿ, ಧೋನಿಗೆ ಉತ್ತಮ ಸಾಥ್

ಭರ್ಜರಿ ಸಿಕ್ಸರ್ ಮೂಲಕ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟ ಧೋನಿ

28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ

ಸಚಿನ್ ಹೆಗಲ ಮೇಲೆ ಹೊತ್ತು ಕ್ರೀಡಾಂಗಣದಲ್ಲಿ ಸಂಭ್ರಮ ಆಚರಿಸಿದ ಟೀಂ ಇಂಡಿಯಾ

loader