ರಾಮ ಮಂದಿರ ಭೂಮಿ ಪೂಜೆಗೆ ಶುಭಾಶಯ; ಕ್ರಿಕೆಟಿಗ ಶಮಿ ಮಾಜಿ ಪತ್ನಿಗೆ ರೇಪ್ ಬೆದರಿಕೆ!

First Published 11, Aug 2020, 9:46 PM

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿಯಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್‌, ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಮಂದಿರ ಭೂಮಿ ಪೂಜೆಗೆ ಶುಭಕೋರಿದ್ದರು. ಇದರಿಂದ ಕೆರಳಿರುವ ಹಲವು ಸಂಪ್ರದಾಯವಾದಿಗಳು ಹಸಿನ್ ಜಹಾನ್‌ಗೆ ರೇಪ್ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಹಸಿನ್ ಜಹಾನ್ ದೂರು ನೀಡಿದ್ದು, ರಕ್ಷಣೆ ಕೋರಿದ್ದಾರೆ.

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್‌ಗೆ ರೇಪ್ ಹಾಗೂ ಕೊಲೆ ಬೆದರಿಕೆ ಹಾಕಿದ ಸಂಪ್ರದಾಯವಾದಿಗಳು

ಶ್ರೀ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರಿಗೆ ಶುಭಕೋರಿದ್ದ ಮಾಡೆಲ್ ಕಮ್ ನಟಿ ಹಸಿನ್ ಜಹಾನ್

ಹಸಿನ್ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ಶ್ರೀ ರಾಮನ ಫೋಟೋ ಪೋಸ್ಟ್ ಮಾಡಿ, ಮಂದಿರ ನಿರ್ಮಾಣ ಕಾರ್ಯಕ್ಕೆ ಶುಭ ಕೋರಿದ್ದರು

ಜಹಾನ್ ಪೋಸ್ಟ್ ಬೆನ್ನಲ್ಲೇ ಮುಸ್ಲಿಂ ಸಂಪ್ರದಾಯವಾದಿಗಳಿಂದ ಅಸಭ್ಯ ಕಮೆಂಟ್ , ಕೊಲೆ ಹಾಗೂ ರೇಪ್ ಬೆದರಿಕೆ

ಬೆದರಿಕೆ ಆತಂಕ ಹೆಚ್ಚಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿ, ರಕ್ಷಣೆ ನೀಡುವಂತೆ ಮನವಿ ಮಾಡಿದ ಹಸಿನ ಜಹಾನ್

ಬೆದರಿಕೆಗಳಿಂದ ತನಗೆ ಹಾಗೂ ತನ್ನ ಪುತ್ರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ದೂರಿನಲ್ಲಿ ಮನವಿ ಮಾಡಿದ ಹಸಿನ್ ಜಹಾನ್

ಪುತ್ರಿ ಭವಿಷ್ಯ ಅಪಾಯಕ ಎದುರಾಗುವ ಸಾಧ್ಯತೆ ಇದೆ ಎಂದ ಹಸಿನ್ ಜಹಾನ್, ದೂರ ಆಧರಿಸಿ ಪೊಲೀಸರು ತನಿಖೆ ಆರಂಭ

ಶಮಿ ಮೇಲೆ ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ಆರೋಪ ಮಾಡಿ ಕಾನೂನು ಹೋರಾಟ ಮಾಡುತ್ತಿರುವ ಹಸಿನ್ ಜಹಾನ್

loader