ಸಾರ್ವಕಾಲಿಕ ಕನಸಿನ ಟೀಂ ಇಂಡಿಯಾ ಪ್ರಕಟಿಸಿದ ಶೇನ್ ವಾರ್ನ್

First Published 7, Apr 2020, 8:00 PM

ವಿಶ್ವ ಕ್ರಿಕೆಟ್ ಕಂಡ ಪ್ರಚಂಡ ಲೆಗ್‌ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ಕನಸಿನ ಭಾರತ ತಂಡವನ್ನು ಪ್ರಕಟಿಸಿದ್ದು, ಸೌರವ್ ಗಂಗೂಲಿಗೆ ನಾಯಕತ್ವ ಪಟ್ಟ ನೀಡಿದ್ದಾರೆ, ಅಚ್ಚರಿಯೆಂದರೆ ತಮ್ಮ ಕನಸಿನ ತಂಡದಲ್ಲಿ ವಿವಿಎಸ್ ಲಕ್ಷ್ಮಣ್ ಅವರಿಗೆ ಸ್ಥಾನ ನೀಡಿಲ್ಲ, ಆಸೀಸ್ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ವಿವಿಎಸ್ ಲಕ್ಷ್ಮಣ್ ಅವರಿಗೆ ಸ್ಥಾನ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಶೇನ್ ವಾರ್ನ್ ಕನಸಿನ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಇನ್ನು ಅಚ್ಚರಿಯೆಂದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್‌ ಕೊಹ್ಲಿಗೂ ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡಿಲ್ಲ. ಏಕೆಂದರೆ ವಾರ್ನ್‌ ಎದುರು ಈ ಇಬ್ಬರು ಆಟಗಾರರು ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ. ವಾರ್ನ್ ಭಾರತದ ಕನಸಿನ ತಂಡದಲ್ಲಿ ವಿರೇಂದ್ರ ಸೆಹ್ವಾಗ್ ಜತೆ ನವಜೋತ್ ಸಿಂಗ್ ಸಿಧು ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಸ್ಥಾನವನ್ನು ನಯನ್ ಮೋಂಗಿಯಾ ಪಡೆದುಕೊಂಡಿದ್ದಾರೆ.

ಶೇನ್ ವಾರ್ನ್ ಭಾರತದ ಕನಸಿನ ತಂಡ ಹೀಗಿದೆ ನೋಡಿ.

ವಿರೇಂದ್ರ ಸೆಹ್ವಾಗ್

ವಿರೇಂದ್ರ ಸೆಹ್ವಾಗ್

ನವಜೋತ್‌ ಸಿಂಗ್ ಸಿಧು

ನವಜೋತ್‌ ಸಿಂಗ್ ಸಿಧು

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

ಸಚಿನ್ ತೆಂಡುಲ್ಕರ್

ಸಚಿನ್ ತೆಂಡುಲ್ಕರ್

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಸೌರವ್ ಗಂಗೂಲಿ(ನಾಯಕ)

ಸೌರವ್ ಗಂಗೂಲಿ(ನಾಯಕ)

ಕಪಿಲ್ ದೇವ್

ಕಪಿಲ್ ದೇವ್

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ನಯನ್ ಮೋಂಗಿಯಾ

ನಯನ್ ಮೋಂಗಿಯಾ

ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ

ಜಾವಗಲ್ ಶ್ರೀನಾಥ್

ಜಾವಗಲ್ ಶ್ರೀನಾಥ್

loader