ಹಾಟ್ ಪೋಟೋ ಜತೆ ಊರ್ವಶಿ ರವಾನಿಸಿದ ಬಿಸಿ ಸಂದೇಶ
ಮಿಸ್ ಯುನಿವರ್ಸ್, ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರೊಂದು ಸಂದೇಶ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಹಾಟ್ ಪೋಟೋ ಶೇರ್ ಮಾಡಿಕೊಂಡು ಅದ್ಭುತ ವಿಚಾರ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈಕೆ ಸದಾ ಆಕ್ಟೀವ್
ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ಬೋನಿ ಕಪೂರ್ ಇವರ ಹಿಂಭಾಗ ಟಚ್ ಮಾಡಿದ್ದಾರೆ ಎಂಧು ದೊಡ್ಡ ಸುದ್ದಿಯಾಗಿತ್ತು.
ನಗುವನ್ನು ಹರಡಿ ಎಂದು ಸಂದೇಶ ರವಾನಿಸಿದ್ದಾರೆ
ನಗುವನ್ನು ಹರಡಿ ಕ್ರಿಮಿಗಳನ್ನಲ್ಲ ಎಂದು ನಟಿ ಹೇಳಿದ್ದಾರೆ
ಬಾಲಿವುಡ್ ಮಟ್ಟಿಗೆ ಬ್ಯೂಸಿ ಹಿರೋಇನ್
ಹಾಟ್ ಪೋಟೋ ಶೇರ್ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ
ಊರ್ವಶಿ ಹೆಸರೆ ಹೇಳುತ್ತದೆ
ಸಮುದ್ರ ದಂಡೆಯ ಮೇಲೆ
ಊರ್ವಶಿ