ಚಿತ್ರಗಳು: ಕೊರೋನಾ ತಡೆಗೆ ಬೇಲಿ ಹಾಕಿದ್ರೂ ಬಿಡದ ವೈರಸ್‌ಗಳು

First Published 25, Mar 2020, 8:02 PM

ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ನೀವು, ನಿಮ್ಮ ಕುಟುಂಬವನ್ನ ಬದುಕಿಸಿ ಜೊತೆಗೆ ಗ್ರಾಮಸ್ಥರ ಜೀವವನ್ನ ಉಳಿಸೋ ದೃಷ್ಟಿಯಿಂದ ಯಾರೂ ಹೊರ ಹೋಗಬೇಡಿ. ಯಾರೂ ಬೇರೆ ಊರುಗಳಿಂದ ಗ್ರಾಮಕ್ಕೆ ಬರಬೇಡಿ. ಎಲ್ಲರೂ 21 ದಿನಗಳ ಕಾಲ ನಿಮ್ಮ ನಿಮ್ಮ ಮನೆಯಲ್ಲೇ ಇದ್ದುಬಿಡಿ ಅಂತಾ ಜಿಲ್ಲಾಡಳಿತ ಮತ್ತು ಗ್ರಾಮಸ್ಥರು ಮನವಿ ಮಾಡಿಕೊಳ್ಳಿತ್ತಿದ್ದಾರೆ. ಅಷ್ಟೇ ಅಲ್ಲದೇ ಯಾರು ಓಡಾಡಬಾರದು ಎಂದು ರಸ್ತೆಳನ್ನು ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಆದರೂ ಕೆಲವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇಲ್ಲೊಂದು ಊರಲ್ಲಿ ಯಾರು ತಿರುಗಾಡಬಾರದು ಎಂದು ಬೇಲಿ ಹಾಕಿದ್ರೂ ಹೇಗೆಲ್ಲಾ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ ನೋಡಿ.

ಕೊರೋನಾ ಭೀತಿಯಿಂದ ಸಾಮಾಜಿ ಅಂತರ ಕಾಯ್ದುಕೊಳ್ಳಲು ಸೇತುವೆ ಮೇಲೆ ರಸ್ತೆ ಬಂದ್ ಮಾಡಿದ್ರೂ ಬಿಡದ ಜನರು.

ಕೊರೋನಾ ಭೀತಿಯಿಂದ ಸಾಮಾಜಿ ಅಂತರ ಕಾಯ್ದುಕೊಳ್ಳಲು ಸೇತುವೆ ಮೇಲೆ ರಸ್ತೆ ಬಂದ್ ಮಾಡಿದ್ರೂ ಬಿಡದ ಜನರು.

ಮಣ್ಣಿನ ದಿಬ್ಬ ಹಾಗೂ ಮುಳ್ಳಿನ ಗಿಡಗಳ‌ ಮೇಲೆ ಹಾದು ಬರುತ್ತಿರುವ ವಾಹನ ಸವಾರರು.

ಮಣ್ಣಿನ ದಿಬ್ಬ ಹಾಗೂ ಮುಳ್ಳಿನ ಗಿಡಗಳ‌ ಮೇಲೆ ಹಾದು ಬರುತ್ತಿರುವ ವಾಹನ ಸವಾರರು.

ಸ್ವಲ್ಪ ಯಾಮಾರಿದ್ರೂ ಸೇತುವೆ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯ.

ಸ್ವಲ್ಪ ಯಾಮಾರಿದ್ರೂ ಸೇತುವೆ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯ.

ಕಲಬುರಗಿ- ವಿಜಯಪುರ ಜಿಲ್ಲೆಯ ಸಂಪರ್ಕ ಕಡಿತಗೊಳಿಸಿದ್ದ ಜಿಲ್ಲಾಡಳಿತ.

ಕಲಬುರಗಿ- ವಿಜಯಪುರ ಜಿಲ್ಲೆಯ ಸಂಪರ್ಕ ಕಡಿತಗೊಳಿಸಿದ್ದ ಜಿಲ್ಲಾಡಳಿತ.

ಆದ್ರೂ ಸಹ ನಿಯಮ‌ ಉಲ್ಲಂಘಿಸಿ ಓಡಾಡುತ್ತಿರುವ ಬೈಕ್ ಸವಾರರು.

ಆದ್ರೂ ಸಹ ನಿಯಮ‌ ಉಲ್ಲಂಘಿಸಿ ಓಡಾಡುತ್ತಿರುವ ಬೈಕ್ ಸವಾರರು.

ಒಟ್ಟಿನಲ್ಲಿ ಕೊರೋನಾ ಹರಡದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ರೆ, ಇತ್ತ ಬೈಕ್ ಸವಾರರಿಗೆ ಅತ್ತಿಂದಿತ್ತ ತಿರುಗಾಡುವ ಚಾಳಿ ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಹರಡದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ರೆ, ಇತ್ತ ಬೈಕ್ ಸವಾರರಿಗೆ ಅತ್ತಿಂದಿತ್ತ ತಿರುಗಾಡುವ ಚಾಳಿ ಮುಂದುವರಿಸಿದ್ದಾರೆ.

loader