ಆದಿತ್ಯ ಪಂಚೋಲಿಗೆ ರೇಪ್ ಪ್ರಕರಣದ ಬೆದರಿಕೆ ಹಾಕಿದ್ರಂತೆ ಕಂಗನಾ ಲಾಯರ್‌

First Published 19, Sep 2020, 8:02 PM

ಈ ದಿನಗಳಲ್ಲಿ ನಟಿ ಕಂಗನಾ ರಣಾವತ್‌ ಸುದ್ದಿ ಸಖತ್‌ ಚರ್ಚೆಯಾಗುತ್ತಿದೆ. ಎಲ್ಲರ ಮೇಲೆ ವಾಗ್ದಾಳಿ ನೆಡೆಸುತ್ತಿದ್ದಾರೆ ಬಾಲಿವುಡ್‌ನ ಕ್ವೀನ್‌. ಇವರು ಬೇರೆಯವರ ವಿಷಯವನ್ನು ಬಯಲು ಮಾಡುತ್ತಿರುವ ಸಮಯದಲ್ಲಿ ನಟಿಗೇ ಸಂಬಂಧಿಸಿದ ಹಲವು ಹಳೆಯ ವಿಷಯಗಳು ಬೆಳಕಿಗೆ ಬರುತ್ತಿವೆ. ಕಂಗನಾಳ ಹಳೆ ಬಾಯ್‌ಫ್ರೆಂಡ್‌ ಆದಿತ್ಯ ಪಂಚೋಲಿಗೆ ಅತ್ಯಾಚಾರ ಪ್ರಕರಣದ ಬೆದರಿಕೆ ಹಾಕಿದ್ದರು ಕಂಗನಾಳ ಲಾಯರ್‌ ಎಂಬ ಸುದ್ದಿ ವೈರಲ್‌ ಆಗಿದೆ.

ಈ ದಿನಗಳಲ್ಲಿ ನಟಿ ಕಂಗನಾ ರಣಾವತ್‌ ಎಲ್ಲರ ಮೇಲೆ ವಾಗ್ದಾಳಿ ನೆಡೆಸುತ್ತಿದ್ದಾರೆ.

ಬೇರೆಯವರ ವಿಷಯವನ್ನು ಬಯಲು ಮಾಡುತ್ತಿರುವ ಸಮಯದಲ್ಲಿ ನಟಿಗೆ ಸಂಬಂಧಿಸಿದ ಹಲವು ಹಳೆಯ ವಿಷಯಗಳು ಬೆಳಕಿಗೆ ಬರುತ್ತಿವೆ.

ಎಕ್ಸ್‌ ಬಾಯ್‌ಫ್ರೆಂಡ್‌ ಅದಿತ್ಯ ಪಂಚೋಲಿ ವಿರುದ್ಧ ನಟಿಯ ಲಾಯರ್‌ ಅತ್ಯಾಚಾರದ ಕೇಸ್‌ ಫೈಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ.

ಕಳೆದ ವರ್ಷ ಕಂಗನಾ ರಣಾವತ್ ಮತ್ತು ಆದಿತ್ಯ ಪಂಚೋಲಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದರು.

ನಂತರ ಕಂಗನಾಳ ಸಹೋದರಿ, ರಂಗೋಲಿ ಚಾಂಡೆಲ್ ಪಂಚೋಲಿ ವಿರುದ್ಧ ದೈಹಿಕ ಶೋಷಣೆ ಮತ್ತು ನಿಂದನೆ ಆರೋಪ ಹೊರಿಸಿ ಪೊಲೀಸ್ ದೂರು ದಾಖಲಿಸಿದ್ದರು.

ನಂತರ, ಪಂಚೋಲಿ ನಟಿಯ ವಕೀಲರು ಅತ್ಯಾಚಾರ ಪ್ರಕರಣದಲ್ಲಿ ನನ್ನನ್ನು ಫ್ರೇಮ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಇವರ ಜಗಳ ಹೊಸದೇನು ಅಲ್ಲ, ಇದಕ್ಕೂ ಮೊದಲು, ಆರಂಭಿಕ ದಿನಗಳಲ್ಲಿ ಪಂಚೋಲಿ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನೆಂದು ಆರೋಪಿಸಿದ್ದರು. ಎರಡೂ ಪಕ್ಷಗಳು ಹೊಸದಾಗಿ ದೂರು ನೀಡಿದ್ದರಿಂದ ವಿವಾದ ಮತ್ತೆ ಬೆಳಕಿಗೆ ಬಂದಿದೆ.

'ನಾನು ಈಗಾಗಲೇ ಅವಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಮಾನಹಾನಿ ಪ್ರಕರಣದ ನಂತರ, ಅವಳ ವಕೀಲರು, ನಾನು ಅವರ ಕ್ಲೈಂಟ್ ವಿರುದ್ಧದ ಮಾನಹಾನಿ ಪ್ರಕರಣವನ್ನು ಹಿಂತೆಗೆದುಕೊಳ್ಳದಿದ್ದರೆ ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರು. ಅದೃಷ್ಟವಶಾತ್, ನಾನು ಅವರೊಂದಿಗಿನ 18 ನಿಮಿಷಗಳ ಮೀಟಿಂಗ್‌ ರೇಕಾರ್ಡ್‌ ಮಾಡಿದ್ದೇನೆ. ವಿಡಿಯೋ ಸಾಕ್ಷ್ಯದ ರೂಪದಲ್ಲಿದ್ದು, ನ್ಯಾಯಾಲಯಕ್ಕೆ ಮತ್ತು ಪೊಲೀಸರಿಗೂ ಸಲ್ಲಿಸಲಾಗಿದೆ. ಎಂದಿದ್ದರು ಅದಿತ್ಯ ಪಂಚೋಲಿ.

'ದೂರನ್ನು ಸ್ವೀಕರಿಸಿದ ನಂತರ, ನಾವು ಅವರ ಹೇಳಿಕೆಯನ್ನು ದಾಖಲಿಸಲು ನಟಿಯನ್ನು ಸಂಪರ್ಕಿಸಿದ್ದೇವೆ, ಆದ್ದರಿಂದ ನಾವು ಶೋಷಣೆಯ ಸ್ವರೂಪವನ್ನು ಕಂಡು ಹಿಡಿಯಬಹುದು ಮತ್ತು ಸೂಕ್ತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಬಹುದು. ಈ ಘಟನೆ 13 ವರ್ಷಗಳ ಹಿಂದೆ ಸಂಭವಿಸಿದೆ ಎಫ್‌ಐಆರ್ ದಾಖಲಿಸಲು ಸಾಕಷ್ಟು ಪುರಾವೆಗಳನ್ನುಸಂಗ್ರಹಿಸಬೇಕಾಗಿದೆ. ಆಕೆಯ ದೂರಿನಲ್ಲಿ, ಪಾಂಚೋಲಿಯ ಹೆಂಡತಿಗೆ ಈ ಬಗ್ಗೆ ತಿಳಿದಿದೆ ಎಂದು ಆರೋಪಿಸಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಕೇಸ್‌ಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಮಾತನಾಡುತ್ತಾ ಹೇಳಿದರು.

ಪಂಚೋಲಿ ಮತ್ತು ಕಂಗನಾ ಆರಂಭಿಕ ದಿನಗಳಲ್ಲಿ ರಿಲೆಷನ್‌ಶಿಪ್‌ ಹೊಂದಿದ್ದರು ಎಂದು ವರದಿಗಳು ಹೇಳುತ್ತವೆ.

ಪಂಚೋಲಿ ತಮ್ಮನ್ನು ಲೈಂಗಿಕವಾಗಿ ಮತ್ತು ದೈಹಿಕವಾಗಿ ನಿಂದಿಸಿದ್ದಾನೆ ಮತ್ತು ನನ್ನನ್ನು ಮನೆಯಲ್ಲಿ ಬಂಧಿಸಿಟ್ಟಿದ್ದನು. ಮೊದಲ ಮಹಡಿಯ ಕಿಟಕಿಯಿಂದ ಹಾರಿ ತಪ್ಪಿಸಿಕೊಂಡೆ ಎಂದು  2017ರಲ್ಲಿ, ಹಲವಾರು ಸಂದರ್ಶನಗಳಲ್ಲಿ, ರಣಾವತ್‌ ಹೇಳಿಕೊಂಡಿದ್ದಾರೆ.

loader